ಇತರೆ

ಕುಂದಾಪುರ: ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ.ರಾಮಾಚಾರ್ ಪತ್ನಿ ನಿಧನ

Views: 57

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಡೆರಹೋಬಳಿ ನಂದಿಬೆಟ್ಟು ನಿವಾಸಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ರಾಮಾಚಾರ್ ರವರ ಪತ್ನಿ ಸುಶೀಲ ಆಚಾರ್ಯ(82) ಅವರು  ನಿಧನರಾದರು.

ಇವರು ಕುಂದಾಪುರದ ದುರ್ಗಾ ಜ್ಯುವೆಲರ್ಸ್ ಮಾಲಕ ರಾಜಶೇಖ‌ರ್ ಆಚಾರ್ಯ ಮತ್ತು ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

Related Articles

Back to top button
error: Content is protected !!