ಇತರೆ

ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ: ಮಹಿಳೆ ಬಂಧನ  

Views: 98

ಕನ್ನಡ ಕರಾವಳಿ ಸುದ್ದಿ: ವಿದೇಶಿ ಮಹಿಳೆಯೊಬ್ಬಳು ಬ್ರೆಡ್ ನಲ್ಲಿ ಡ್ರಗ್ಸ್ ಇಟ್ಟು ಸಾಗಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಮುಂಬೈನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ನೈಜೀರಿಯಾ ಮೂಲದ ಮಹಿಳೆ ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಬಸ್ ಮೇಲೆ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಒಲಾಜಿಡೆ ಎಸ್ತಾರ್ ಬಂಧಿತ ಮಹಿಳೆ. ಆಕೆಯ ಬ್ಯಾಗ್ ನಲ್ಲಿದ್ದ ಬ್ರೆಡ್ ನಲ್ಲಿ ಕೊಕೇನ್ ಪತ್ತೆಯಾಗಿದೆ. 65 ಲಕ್ಷ ಮೌಲ್ಯದ 120 ಗ್ರಾಂ ಕೊಕೇನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Articles

Back to top button
error: Content is protected !!