ಇತರೆ
ಗಂಗೊಳ್ಳಿ ದೋಣಿ ದುರಂತ:ಜಗದೀಶ್ ಖಾರ್ವಿ ಮೃತದೇಹ ಹಳೆಅಳಿವೆ ಕಿನಾರದಲ್ಲಿ ಪತ್ತೆ

Views: 742
ಕನ್ನಡ ಕರಾವಳಿ ಸುದ್ದಿ: ಮಂಗಳವಾರ ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಸಿಪಾಯಿ ಸುರೇಶ ಮಾಲೀಕತ್ವದ ದೋಣಿಯಲ್ಲಿ ನಾಲ್ಕು ಜನರು ಮೀನುಗಾರರು ಹೊರಟಿದ್ದು, ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ಬೇರೆ ದೋಣಿ ತಲುಪಿದ್ದು ಮೂವರು ಮೀನುಗಾರರು ಮೀನುಗಾರರು ನಾಪತ್ತೆಯಾಗಿದ್ದು,
ಹುಡುಕಾಟದಲ್ಲಿ ಜಗದೀಶ್ ಖಾರ್ವಿ ಎನ್ನುವವರ ಮೃತದೇಹ ಹಳೆ ಅಳಿವೆ ಕಿನಾರದಲ್ಲಿ ಬುಧವಾರ ಸಂಜೆ ಹೊತ್ತಿಗೆ ಪತ್ತೆಯಾಗಿದೆ.






