ಇತರೆ
ದೂರು ನೀಡಲು ಬಂದ ಮಹಿಳೆಯ ಜೊತೆಗೆ DYSP ರಾಸಲೀಲೆ, ವಿಡಿಯೋ ವೈರಲ್

Views: 418
ಕನ್ನಡ ಕರಾವಳಿ ಸುದ್ದಿ: ತುಮಕೂರು ಜಿಲ್ಲೆಯ ಮಧುಗಿರಿ DYSP ಯೊಬ್ಬರು ಮಹಿಳೆ ಜೊತೆ ಕಚೇರಿಯಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.
ಮಧುಗಿರಿ ಉಪವಿಭಾಗದ DYSP ರಾಮಚಂದ್ರಪ್ಪ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಲೆಂದು ಆಗಮಿಸಿದ್ದ ಪಾವಗಡ ಮೂಲದ ಮಹಿಳೆಯನ್ನು ಪುಸಲಾಯಿಸಿ ಡಿವೈಎಸ್ ಪಿ ರಾಮಚಂದ್ರಪ್ಪ ಕಚೇರಿಯಲ್ಲಿಯೇ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.






