ಇತರೆ

ಕೋಟೇಶ್ವರ: ಗುಲಾಬಿ ಶೆಟ್ಟಿಗಾರ್ ನಿಧನ

Views: 227

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ದೊಡ್ಮನೆ ಬೆಟ್ಟು ಕೊಳನ ಕಟ್ಟೆ ಗುಲಾಬಿ ಶೆಟ್ಟಿಗಾರ್ (88) ಅವರು ಜ.2 ರಂದು ರಾತ್ರಿ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೋಟೇಶ್ವರ ಟೈಲರ್ ನಿತ್ಯಾನಂದ ಶೆಟ್ಟಿಗಾರ್ ಸೇರಿದಂತೆ ನಾಲ್ವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

Related Articles

Back to top button
error: Content is protected !!