ಆರ್ಥಿಕ

10ನೇ ತರಗತಿ ಪಾಸಾದವರಿಗೆ NABARDನಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ 

Views: 116

ಕನ್ನಡ ಕರಾವಳಿ ಉದ್ಯೋಗ ಮಾಹಿತಿ 

ನಬಾರ್ಡ್ (ಎನ್ಎಬಿಎಆರ್ಡಿ) ಬ್ಯಾಂಕ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಬೇರೆ ಬೇರೆ ರಾಜ್ಯಗಳಲ್ಲಿನ ನಬಾರ್ಡ್ನ ಸಹ ಕಚೇರಿಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನ ಮಾಡಿದೆ.

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲೆಂಪ್ಮೆಂಟ್ (ಎನ್ಎಬಿಎಆರ್ಡಿ) ನಲ್ಲಿ ಗ್ರೂಪ್ ಸಿ ವಿಭಾಗದ ಕಚೇರಿ ಅಟೆಂಡೆಂಟ್‌ಗಳ ಪೋಸ್ಟ್‌ಗಳು ಖಾಲಿ ಇವೆ. ದೇಶದ್ಯಾಂತ ಇರುವ ಸಹ ಸಂಸ್ಥೆಗಳಲ್ಲಿ ಈ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ.

ಹುದ್ದೆಯ ಹೆಸರು

ಕಚೇರಿ ಅಟೆಂಡೆಂಟ್‌ ಉದ್ಯೋಗ

ಒಟ್ಟು ಖಾಲಿ ಹುದ್ದೆಗಳು; 108

ಕರ್ನಾಟಕದ ಹುದ್ದೆಗಳು; 08

ಮಾಸಿಕ ವೇತನ- 35,00

ಆಯ್ಕೆ ಪ್ರಕ್ರಿಯೆ 

ಪ್ರಿಲಿಮ್ಸ್ ಎಕ್ಸಾಮ್

ಮುಖ್ಯ ಪರೀಕ್ಷೆ

ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಎಲ್ಪಿಟಿ)

ಅರ್ಜಿ ಅರ್ಜಿ ಶುಲ್ಕ

ಎಸ್ಸಿ, ಎಸ್ಟಿ, ವಿಶೇಷ ಚೇತನರು= 50 ರೂಪಾಯಿ

ಉಳಿದ ಎಲ್ಲ ಕೆಟಗರಿಗಳಿಗೆ= 500 ರೂಪಾಯಿ

ಶೈಕ್ಷಣಿಕ ಅರ್ಹತೆ

10ನೇ ತರಗತಿ ಪೂರ್ಣಗೊಳಿಸಿರಬೇಕು

ಉನ್ನತ ವ್ಯಾಸಂಗ ಗಣನೆಗೆ ತೆಗೆದುಕೊಳ್ಳಲ್ಲ

ವಯೋಮಿತಿ

18 ರಿಂದ 30 ವರ್ಷಗಳು (2/10/1994 ರಿಂದ 01/10/2006 ಇದರ ಒಳಗೆ ಜನಿಸಿರಬೇಕು)

ವಯೋಮಿತಿ ಸಡಿಲಿಕೆ

ಎಸ್ಸಿ, ಎಸ್ಟಿ- 5 ವರ್ಷಗಳು

ಒಬಿಸಿ ಅಭ್ಯರ್ಥಿಗಳು- 3 ವರ್ಷ

ವಿಧವೆ ಮಹಿಳೆಯರಿಗೆ- 10 ವರ್ಷ

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- ಅಕ್ಟೋಬರ್ 02, 2024

ಆನ್ಲೈನ್ ಅಪ್ಲೇ ಮಾಡಲು ಕೊನೆ ದಿನಾಂಕ- ಅಕ್ಟೋಬರ್ 21

ನಬಾರ್ಡ್ ನಡೆಸುವ ಪರೀಕ್ಷೆಯ ದಿನಾಂಕ- ನವೆಂಬರ್ 21

ನಬಾರ್ಡ್‌ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ

ಐಬಿಪಿಎಸ್‌ ಅರ್ಜಿ ಲಿಂಕ್‌ https://ibpsonline.ibps.in ಕ್ಲಿಕ್ ಮಾಡಿ.

– ಓಪನ್ ಆದ ಪೇಜ್‌ನಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.

 

Related Articles

Back to top button