ಆರ್ಥಿಕ

ಡಿಗ್ರಿ ಆದವರಿಗೆ ವಿಮಾ ವಲಯದಲ್ಲಿ ಉದ್ಯೋಗಾವಕಾಶ:ಅರ್ಜಿ ಸಲ್ಲಿಕೆ ಆರಂಭ

Views: 132

ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್  ಸಂಸ್ಥೆ ಅಪ್ರೆಂಟಿಸ್‌ಶಿಪ್ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ.

ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗ ಬಯಸುವವರಿಗೆ ಅತ್ಯುತ್ತಮ ಅವಕಾಶ ಇದಾಗಿದ್ದು ನ್ಯೂ ಇಂಡಿಯಾ ಅಶ್ಯೂರೆನ್ಸ್ ನೇಮಕಾತಿ ಮಾಡುತ್ತಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.

ಒಟ್ಟು 325 ಹುದ್ದೆಗಳು

ವಯೋಮಿತಿ

21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ

ವಯೋಮಿತಿ- ಎಸ್ಸಿ ಎಸ್ಟಿಗೆ 5 ವರ್ಷಗಳ ಸಡಿಲಿಕೆ

ಒಬಿಸಿ, ಜನರಲ್ ಗೆ 3 ರಿಂದ 5 ವರ್ಷಗಳ ಸಡಿಲಿಕೆ

ವಿದ್ಯಾರ್ಹತೆ

ಅಭ್ಯರ್ಥಿಗಳು ಪದವಿ ಅಥವಾ ಸ್ನಾತ್ತಕೋತರ ಪದವಿಯನ್ನ ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ ಹೇಗೆ 

ಆನ್ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳು ಆಯ್ಕೆ

ಅರ್ಜಿ ಶುಲ್ಕ 

ಎಲ್ಲ ಜನರಲ್ ಅಭ್ಯರ್ಥಿಗಳಿಗೆ- 944 ರೂಪಾಯಿ

ಎಲ್ಲ ವರ್ಗದ ಮಹಿಳೆಯರು- 708 ರೂಪಾಯಿ

ಎಸ್ಸಿ, ಎಸ್ಟಿ ಮತ್ತು ವಿಶೇಷ ಚೇತನರು- 708 ಮತ್ತು 472 ರೂಪಾಯಿ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 21 ಸೆಪ್ಟೆಂಬರ್ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 05 ಅಕ್ಟೋಬರ್ 2024

ಅಭ್ಯರ್ಥಿಗಳಿಗೆ ಪರೀಕ್ಷೆಯ ದಿನಾಂಕ- 12 ಅಕ್ಟೋಬರ್ 2024

ಅರ್ಜಿ ಸಲ್ಲಿಕೆ ಮಾಡಲು ದಾಖಲೆಗಳೇನು?

ಆಧಾರ್ ಕಾರ್ಡ್

ಇ-ಮೇಲ್ ಐಡಿ

ಮೊಬೈಲ್ ನಂಬರ್

ಎರಡು ಫೋಟೋಗಳು

ಪದವಿ ಅಂಕಗಪಟ್ಟಿ

ಅರ್ಜಿ ಸಲ್ಲಿಸಲು ಲಿಂಕ್- https://nats.education.gov.in/

Related Articles

Back to top button