ಇತರೆ
ಕುಂದಾಪುರ: ತೊಂಬಟ್ಟು ಮಹಾತಾಯಿ ರಾಧಾ ಶೆಟ್ಟಿಗಾರ್ ನಿಧನ

Views: 695
ಕುಂದಾಪುರ: ತಾಲೂಕಿನ ಅಮಾಸೆಬೈಲು ಸಮೀಪ ತೊಂಬಟ್ಟಿನ ಹುಲಿ ಮಹಾಬಲ ಶೆಟ್ಟಿಗಾರ್ ಎಂದೇ ಖ್ಯಾತರಾಗಿರುವ ಅವರ ಧರ್ಮಪತ್ನಿ ಶ್ರೀಮತಿ ರಾಧಾ ಶೆಟ್ಟಿಗಾರ್ ಅವರು ಜುಲೈ 24ರಂದು ನಿಧನರಾದರು.
ಮೃತರು ಐದು ಜನ ಗಂಡು ಮಕ್ಕಳು ಎಂಟು ಜನ ಪುತ್ರಿಯರನ್ನು ಅಗಲಿದ್ದಾರೆ.
38 ಮೊಮ್ಮಕ್ಕಳಿಗೆ ಅಜ್ಜಿಯಾಗಿ, 29 ಮರಿ ಮಕ್ಕಳಿಗೆ ಮುತ್ತಜ್ಜಿಯಾಗಿ ಪ್ರಸಿದ್ಧರಾಗಿದ್ದರು.






