ಶಿಕ್ಷಣ
ಬೀಜಾಡಿ ಸರ್ಕಾರಿ ಪ್ರೌಢ ಶಾಲೆ ಶೇ.100 ಫಲಿತಾಂಶ

Views: 156
ಕೋಟೇಶ್ವರ: ಬೀಜಾಡಿ ಸೀತಾಲಕ್ಷ್ಮೀ ಮತ್ತು ಬಿಎಂ ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ಮೂವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣೆ ಮತ್ತು ಒಬ್ಬ ವಿದ್ಯಾರ್ಥಿ’ ಎ’ ಶ್ರೇಣಿ ಪಡೆದಿದ್ದಾರೆ.ಎಂದು ಶಾಲಾ ಪ್ರಕಟಣೆ ತಿಳಿಸಿದೆ.