ಇತರೆ
ಕುಂಭಾಶಿಯಲ್ಲಿ ಲಾರಿ – ಬೈಕ್ ಢಿಕ್ಕಿ:ಸವಾರ ಗಂಭೀರ

Views: 79
ಕನ್ನಡ ಕರಾವಳಿ ಸುದ್ದಿ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಹಾ ದ್ವಾರದ ಎದುರು ರಾಷ್ಟ್ರೀಯ ಹೆದ್ದಾರಿ 66 ಚಲಿಸುತ್ತಿದ್ದ ಬೈಕಿಗೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೆ. 16ರ ರಾತ್ರಿ ಸಂಭವಿಸಿದೆ.
ಬೈಕಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಾರಣಕಟ್ಟೆ ಸಮೀಪದ ಹಾರ್ಮಣ್ಣು ನಿವಾಸಿ ಗಣೇಶ್ ಪೂಜಾರಿ ಅವರಿಗೆ ಗಂಭೀರ ಗಾಯಾಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಹಿಂಬದಿಯ ಸವಾರ ಪ್ರದೀಪ್ ಗೌಡ ಅವರ ಸಣ್ಣಪುಟ್ಟ ಗಾಯಗಳಾಗಿವೆ.
.