ಜನಮನ

ಹಸೆಮಣೆ ಏರುವ ಮುನ್ನ ಮತದಾನದ ಹಕ್ಕು ಚಲಾಯಿಸಿದ ವಧು!

Views: 128

ಹಸೆಮಣೆ ಏರುವ ಮುನ್ನ ವಧುವೊಬ್ಬಳು  ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತ ಚಲಾಯಿಸಿದ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ  ನಡೆದಿದೆ.

ಸಿಂಗಾರಗೊಂಡು ಮದುವೆ ಮಂಟಪಕ್ಕೆ ತೆರಳಬೇಕಾಗಿದ್ದ ವಧು ಕುಂದೂರು ಮತಕೇಂದ್ರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆ ಮೂಲಕ ತಾನೂ ಮತದಾನ ಮಾಡಲು ಅರ್ಹ ಎಂಬುದನ್ನು ತಿಳಿಸಿದ್ದಾರೆ. ಇವರನ್ನು ಕಂಡು ಮತದಾನ ಮಾಡಲು ಬಂದವರು ಅಚ್ಚರಿಯಿಂದ ನೋಡುವಂತಾಯಿತು

 

 

Related Articles

Back to top button
error: Content is protected !!