ರೈತರು ಬೆಳೆದ ಉತ್ಪನ್ನಗಳ ಸಂಪೂರ್ಣ ಸಂರಕ್ಷಣೆಗಾಗಿ… ಬಹು ಉಪಯೋಗಿ “ಸನ್ ರೈಸ್ ಐಕಾನ್ ಟ್ಯಾಂಕ್”

Views: 389
ಕೇವಲ ನೀರನ್ನು ಸಂಗ್ರಹಿಸಲು ಇರುವ ಟ್ಯಾಂಕ್ ಇಂದು ಬಹು ಉಪಯೋಗಿ ಟ್ಯಾಂಕ್ ಉತ್ಪಾದನೆಯಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಒತ್ತು ನೀಡಿ ಬಹು ಬೇಡಿಕೆಯ ಉತ್ಪಾದನೆಯ ಯಶಸ್ವಿ ಉದ್ಯಮಿ ಸುರೇಶ್ ಕಾಮತ್ ಕಲ್ಪನೆಯಲ್ಲಿ ತಯಾರಾಗುತ್ತಿರುವ ವಾಟರ್ ಟ್ಯಾಂಕ್..
ಮಂಗಗಳಿಂದ ರಕ್ಷಣೆ.. ಇಲಿಗಳಿಂದ ರಕ್ಷಣೆ… ಕ್ರಿಮಿ ಕೀಟಗಳಿಂದ ರಕ್ಷಣೆ, ಹುಳಗಳಿಂದ ಮುಕ್ತಿ ಪಡೆದು ಪರಿಶುದ್ಧವಾದ ನೀರಿನ ಸಂಗ್ರಹಣೆಗೆ ಬಹು ಉಪಯೋಗಿ ಟ್ಯಾಂಕ್…
ನೂತನವಾಗಿ ಅವಿಷ್ಕಾರಗೊಂಡ ಟ್ಯಾಂಕ್ ಉಪಯೋಗವೇನು?
*ಎಲ್ಲಾ ರೀತಿಯ ಆಹಾರ ಧಾನ್ಯಗಳ ಸುರಕ್ಷಿತ ದೀರ್ಘಾವಧಿ ಸಂರಕ್ಷಣೆಗಾಗಿ ..
*ಕೃಷಿಗೆ ಸಂಬಂಧಿಸಿದಂತೆ ಔಷಧ ಮಿಶ್ರಣ ಇನ್ನಿತರ ಕೃಷಿ ಉಪಯೋಗಕ್ಕಾಗಿ.. ಧಾನ್ಯಗಳನ್ನು ಟ್ಯಾಂಕಿಗೆ ಸೇರಿಸಿ.. ಕ್ಯಾಪ್ ಹಾಕಿ.. ಟೇಪ್ ಸುತ್ತಿ..ರೈತರು ಬೆಳೆದ ಎಲ್ಲಾ ರೀತಿಯ ಉತ್ಪನ್ನಗಳು ಸಂಪೂರ್ಣ ಸಂರಕ್ಷಣೆಗಾಗಿ…
*ಮೀನು ಸಂಗ್ರಹಿಸಲು ಕೆಡದಂತೆ ಸಂಗ್ರಹಿಸಲು
*ಆಹಾರ ಮತ್ತು ಪಾನೀಯ ಉಧ್ಯಮಗಳಲ್ಲಿ ಬಳಕೆಗಾಗಿ..
*ಔಷಧಿಯ ಉದ್ಯಮದಲ್ಲಿ ಬಹು ಉಪಯೋಗಿ..
*ಸುಲಭವಾಗಿ ಸ್ವಚ್ಛ ಗೊಳಿಸಲು ನವೀನ ಮಾದರಿಯ ಈ ಟ್ಯಾಂಕ್..
*ಮುಚ್ಚಳ ಪಿರಮಿಡ್ ಮಾದರಿಯಲ್ಲಿದ್ದು ಇದರೊಳಗಿದ್ದ ವಸ್ತುಗಳನ್ನು ದೀರ್ಘಕಾಲದವರೆಗೂ ಸಂಗ್ರಹಿಸಲು ಕೆಡದಂತೆ ಸಂರಕ್ಷಿಸುತ್ತದೆ.
*ಮೇಲ್ಚಾವಣಿಯ ತೋಟಗಾರಿಕೆ ನರ್ಸರಿಗಾಗಿ ಬಳಕೆ
*ಸದೃಢ ಹಾಗೂ ಅಧಿಕ ಬಾಳಿಕೆಗಾಗಿ ರಾಜಾರಾಮ್ ಪಾಲಿಮರ್ಸ್ ಕೋಟೇಶ್ವರ ಇಲ್ಲಿಗೆ ಸಂಪರ್ಕಿಸಿರಿ —ಇಂದೇ ಭೇಟಿ ನೀಡಿ,
ವಿಳಾಸ:
Rajaram polymers. Mfrs.of plastic storage solutions Sri sudhindra kripa, Koni village, koteshwara Udupi district Karnataka
ಸಂಪರ್ಕ:
+918310252548
+919141517812
+916360429167





















