ಕುಂದಾಪುರ ‘ಪ್ಲೆಸೆಂಟ್’ 20ನೇ ವಾರ್ಷಿಕೋತ್ಸವ ಸಂಭ್ರಮ: ಸಂತಸದ ಕೊಡುಗೆ ಹಾಗೂ ವಿಶೇಷ ಮಾರಾಟ

Views: 27

ಕುಂದಾಪುರ:ಇಲ್ಲಿನ ಶಾಸ್ತ್ರಿ ಸರ್ಕಲ್ ನ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸುಂದರ,ನವ-ನವೀನ ಮಾದರಿಯ ಕಣ್ಮನ ತಣಿಸುವ ಮನ-ಮನೆ ಬೆಳಗುವ ಪೀಠೋಪಕರಣ, ಪರದೆಗಳು,ಒಳಾಂಗಣ ಅಲಂಕಾರದ ಪ್ಲೆಸೆಂಟ್ ಮಳಿಗೆ ಸ್ಥಾಪನೆಯಾಗಿ 20ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ವಿಶೇಷ ಮಾರಾಟ ಆಯೋಜಿಸಲಾಗಿದೆ.

20ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಸ್ಥೆಯಲ್ಲಿ ಜ. 11 ರಿಂದ ಜ. 31 ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ, ಸ್ಪರ್ಧಾತ್ಮಕ ದರದಲ್ಲಿ ಮನೆಗಳಿಗೆ ಸುಂದರವಾದ ಆಲಂಕಾರಗಳಿಂದ ಶೋಭಿಸುವ ಗೃಹೋಪಯೋಗಿ ಆಲಂಕಾರಿಕ ಸಾಮಗ್ರಿಗಳು ಸದಾ ಲಭ್ಯವಿದೆ.

ಒಂದೇ ಸೂರಿನಡಿ ವೈವಿಧ್ಯಮಯ ಉತ್ತಮ ಶ್ರೇಣಿಯ ಬ್ರಾಂಡೆಡ್ ಸೊಗಸಾದ ಪೀಠೋಪಕರಣಗಳು, ಪರದೆಗಳು, ಕಾರ್ಪೆಟ್ ಗಳು, ಮ್ಯಾಟ್ಸ್, ಮ್ಯಾಟಿಂಗ್ಸ್ , ಬೆಡ್ ಶೀಟ್ಸ್ , ದಿವಾನ್ ಸೆಟ್ಸ್, ಬ್ಲ್ಯಾಕೆಂಟ್ಸ್, ಸೋಫಾ ಸೆಟ್ ಗಳು, ಕಾಟ್, ಡೈನಿಂಗ್ ಟೇಬಲ್, ಆಫೀಸ್, ಕಂಪ್ಯೂಟರ್ ಟೇಬಲ್ಸ್, ಟೀಪಾಯಿಗಳು, ಚಯರ್ಸ್, ಅಲ್ಮೆರಾ, ಸ್ಲೀಪರ್ ಸೆಟ್ಸ್, ಪ್ರೊಟೆಕ್ಟರ್, ದಿವಾನ್ ಸೆಟ್ಸ್, ರಗ್ಸ್, ಫಿಟ್ಟಿಂಗ್ಸ್, ಬ್ಲೆಂಡ್ಸ್, ಪಿಲ್ಲೋಸ್, ಕುಶನ್, ಲ್ಯಾಡರ್, ಮ್ಯಾಟ್ರೆಸ್, ಡಿಕೊರೇಟಿವ್ ಫ್ಲವರ್, ಪ್ಲಾಂಟ್ಸ್, ಡಾಟ್ಸ್ ಮುಂತಾದ ಮನೆಯ ಸ್ನೇಹಶೀಲ ವಾತಾವರಣವನ್ನು ರಚಿಸಲು ಗೃಹೋಪಯೋಗಿ ಸಾಮಗ್ರಿಗಳು ದೊರೆಯುತ್ತದೆ. ದರ ಕಡಿತದ ಮಾರಾಟ ಉಚಿತ ಸಾಗಾಟ, ಆಕರ್ಷಕ ಉಡುಗೊರೆ ಇಲ್ಲಿದೆ.

ಬುಕಿಂಗ್ ವ್ಯವಸ್ಥೆ ಇದೆ ಪೀಠೋಪಕರಣಗಳು, ಪರದೆಗಳು ಒಳಾಂಗಣ ಅಲಂಕಾರಗಳ ಪ್ಲೆಸೆಂಟ್ ಮಳಿಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿ ಪ್ಲೆಸೆಂಟ್ ಪೀಠೋಪಕರಣ ಮಳಿಗೆ ಬ್ರಹ್ಮಾವರದಲ್ಲಿ ರೋಟರಿ ಹಾಲ್ ಮ್ಯಾಕ್ಸ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ಸಹ ಸಂಸ್ಥೆಯಾಗಿ 1985 ರಿಂದ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ವೈಶಾಲಿ ಕಾಂಪ್ಲೆಕ್ಸ್ ನಲ್ಲಿ’ ಬೆಡ್ ಸೆಂಟರ್ ‘ಕಾರ್ಯ ನಿರ್ವಹಿಸುತ್ತಿದೆ.










