ಧಾರ್ಮಿಕ
ಡಿ.7ರಂದು ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

Views: 1
ಭಗವದ್ಭಕ್ತರೆ,
ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದಿನಾಂಕ 07.12.2023ನೇ ಗುರುವಾರ ಸಂಜೆ 6ಕ್ಕೆ ದೀಪೋತ್ಸವ, ಸಂಜೆ 6:30ಕ್ಕೆ ರಂಗಪೂಜೆ, ಸಂಜೆ 7 ರಿಂದ ಬಲಿ ಉತ್ಸವ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಿಗೆ ವಕ್ವಾಡಿ ಊರಿನ ಪ್ರತಿ ಮನೆಯವರು ದೇವಸ್ಥಾನಕ್ಕೆ ಬಂದು ದೀಪವನ್ನು ಹಚ್ಚಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ
ಮೊಕ್ತೇಸರರು,ಅರ್ಚಕರು, ಅಧ್ಯಕ್ಸರು ಹಾಗೂ ಸರ್ವ ಸದಸ್ಯರು,
ವ್ಯವಸ್ಥಾಪನಾ ಸಮಿತಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ವಕ್ವಾಡಿ.








