ಸಾಂಸ್ಕೃತಿಕ
ಮಂದಾರ್ತಿ ಅಮ್ಮನ ಎದುರೇ ಮತ್ತೆ ಸೇವೆಗೈದ ಸ್ತ್ರೀ ವೇಷದಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ
Views: 103
ಕನ್ನಡ ಕರಾವಳಿ ಸುದ್ದಿ: ಸ್ತ್ರೀ ವೇಷದಾರಿ ಶಶಿಕಾಂತ್ ಶೆಟ್ಟಿ ಅವರು ಮಂದಾರ್ತಿ ಜಾತ್ರೋತ್ಸವ ಸಂದರ್ಭದಲ್ಲಿ ಮತ್ತೆ ಗೆಜ್ಜೆ ಕಟ್ಟಿ ಮಂದಾರ್ತಿ ಅಮ್ಮನ ಎದುರೆ ಸೇವೆಗೈದಿದ್ದಾರೆ.ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ.

ಬಡಗುತಿಟ್ಟಿನ ಹೆಸರಾಂತ ಸ್ತ್ರೀ ವೇಷದಾರಿ ಯಕ್ಷ ಚಂದ್ರಿಕೆ ಬಿರುದಾಂಕಿತ ಶಶಿಕಾಂತ್ ಶೆಟ್ಟಿ ಕಾರ್ಕಳ ಅವರು ಕೆಲವು ದಿನಗಳ ಹಿಂದೆ ನಿಮೋನಿಯಾ ಹಾಗೂ ಉಸಿರಾಟ ತೊಂದರೆಯಿಂದಾಗಿ ಮಣಿಪಾಲ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.







