ಜನಮನ

ಹವಾಯಿ ಕಾಳ್ಗಿಚ್ಚು :ಲೂಹಿಯಾನ ತತ್ತರ ಮೃತರ ಸಂಖ್ಯೆ 67 ಕ್ಕೆ ಏರಿಕೆ

Views: 0

ಹವಾಯಿ ರಾಜ್ಯದ ಮಾಯು ಕೌಂಟಿಯ ಲೂಹಿಯಾನ ಪಟ್ಟಣವು ಕಾಳ್ಗಿಚ್ಚಿನಿಂದ ಕತ್ತರಿಸಿದ್ದು, ಮೃತಪಟ್ಟವರ ಸಂಖ್ಯೆ 67 ಕ್ಕೆ ಏರಿಕೆಯಾಗಿದೆ ಎಂದು ತಿಳಿಯಲಾಗಿದೆ.

ದ್ವೀಪದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ‌. ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಲೂಹಿಯಾನದ ಸಮೀಪ ಕಾನಪಲಿ ಪಟ್ಟಣದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ನಿಂದ ಸಿಬ್ಬಂದಿಗಳು ಆಗಮಿಸಿದ್ದಾರೆ.

ಮೃತ ದೇಹಗಳನ್ನು ಪತ್ತೆ ಹೆಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!