ರಂಗನಕೇರಿ-ಬಾರಕೂರು 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆತ್ಮೀಯ ಕರೆಯೋಲೆ

Views: 0
ದಿನಾಂಕ 19.09.2023 ಮಂಗಳವಾರದಿಂದ 21. 09 2023 ನೇ ಗುರುವಾರ ಪರ್ಯಂತ ನಡೆಯುವ ಗಣೇಶೋತ್ಸವಕ್ಕೆ ,

ರಾಜರ್ಷಿ, ಪದ್ಮವಿಭೂಷಣ, ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ,
ವೇದಮೂರ್ತಿ ಎನ್. ರಮೇಶ್ ಭಟ್ ನಾಯರ್ ಬೆಟ್ಟು ಇವರ ಪೌರೋಹಿತ್ಯದಲ್ಲಿ
18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶೆಟ್ಟಿಗಾರ ಇಂಡಸ್ಟ್ರೀಸ್ ರಂಗನಕೇರಿ -ಬಾರಕೂರು ಇಲ್ಲಿ ನಡೆಯಲಿದೆ.

ದಿನಾಂಕ 19 09 2023 ಮಂಗಳವಾರ ಪೂರ್ವಾಹ್ನ 10.10ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಗಣಹೋಮ.
ಪೂರ್ವಾಹ್ನ ಗಂಟೆ 10.15 ರಿಂದ ಸಂಜೆ 7.00 ರ ವರೆಗೆ ಭಜನೆ
ಮಧ್ಯಾಹ್ನ ಗಂಟೆ 12:30 ರಿಂದ ಮಹಾಪೂಜೆ, ಪ್ರಸಾದ ವಿತರಣೆ.
ಸಂಜೆ ಗಂಟೆ 7 ರಿಂದ ರಂಗ ಪೂಜೆ, ಪ್ರಸಾದ ವಿತರಣೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ರಾತ್ರಿ ಗಂಟೆ 7:30 ರಿಂದ 10ರವರೆಗೆ “ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ “(ರಿ) ಉಡುಪಿ ಜಿಲ್ಲೆಯ ಯಕ್ಷ ಕಲಾವಿದರಿಂದ ಯಕ್ಷಗಾನ
ಶಶಿಹಾಸ ಚರಿತ್ರೆ

ದಿನಾಂಕ 20.09.2023ನೇ ಬುಧವಾರ ಪೂರ್ವಾಹ್ನ ಗಂಟೆ 9 ರಿಂದ ಗಣಹೋಮ,ಮಹಾಪೂಜೆ, ಮಹಾ ಮಂಗಳಾರತಿ
ಮಧ್ಯಾಹ್ನ 12:30 ರಿಂದ ಪ್ರಸಾದ ವಿತರಣೆಸಂಜೆ ಗಂಟೆ 4 ರಿಂದ ಭಜನೆ
ಸಂಜೆ ಗಂಟೆ 7ರಿಂದ ರಂಗಪೂಜೆ
ಸಂಜೆ ಗಂಟೆ 7:30 ರಿಂದ
ಬಿ ಕಾಳಿಂಗರಾವ್ ಸ್ಮೃತಿ ಮೆಲೋಡಿಯಸ್(ರಿ) ಬಾರಕೂರು ರಾಜೇಶ್ ಶಾನುಭೋಗ್ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ
ರಾತ್ರಿ ಗಂಟೆ 8:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ
ಅಧ್ಯಕ್ಷರು ಶ್ರೀ ಬಿ ಉಮೇಶ ಆಚಾರ್ಯ ಬಾರಕೂರು
ಉದ್ಘಾಟನೆ: ಶ್ರೀಪಿ. ಲಕ್ಷ್ಮೀನಾರಾಯಣ ರಾವ್ ಪಾರುಪತ್ಯಗಾರರು ಶ್ರೀ ಕ್ಷೇತ್ರ ಧರ್ಮಸ್ಥಳ
ಅಭ್ಯಾಗತರು
ಶ್ರೀ ಧನಂಜಯ ಶೆಟ್ಟಿ ಅನುವಂಶಿಕ ಮುಕ್ತಸರರುಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂದರ್ತಿ
ಶ್ರೀ ಬಿ .ಶಾಂತರಾಮ್ ಶೆಟ್ಟಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರಕೂರು
ಶ್ರೀ ಹರೀಶ್ ಕುಂದರ್ ತ್ರಿಭುಜ ಇಂಡಸ್ಟ್ರೀಸ್ ಬಾರಕೂರು ನಿಯೋಜಿತ ಅಧ್ಯಕ್ಷರು ಜಿಲ್ಲಾ ಸಣ್ಣ ಕೈಗಾರಿಕೆ ಉಡುಪಿ
ಶ್ರೀ ರತ್ನಾಕರ ಇಂದ್ರಾನ್ ಅಧ್ಯಕ್ಷರು ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ) ಉಡುಪಿ
ಶ್ರೀ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹನೇಹಳ್ಳಿ.
ಸನ್ಮಾನ
ಶ್ರೀ ದಿನಕರ್ ತೋಳಾರ್ ನಿವೃತ್ತ ಪ್ರಾಂಶುಪಾಲರು ನ್ಯಾಷನಲ್ ಕೈಗಾರಿಕಾ ತರಬೇತಿ ಕೇಂದ್ರ ಹೇರಾಡಿ ಬಾರಕೂರು
ಶ್ರೀ ಧನಂಜಯ ಆಚಾರ್ ನಿವೃತ್ತ ಮುಖ್ಯೋಪಾಧ್ಯಾಯರು ನೇಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ
ಶ್ರೀ ಸೀತಾರಾಮ್ ಎಸ್ ನಿವೃತ್ತ ಕಚೇರಿ ಮುಖ್ಯಸ್ಥರು ನೇಷನಲ್ ಪದವಿ ಪೂರ್ವ ಕಾಲೇಜು ಬಾರಕೂರು.
ಅಭಿನಂದನೆ
ಶ್ರೀ ಸಿಎ ಶಿವಪ್ರಸಾದ್ ರಾವ್ ಕೂಡ್ಲಿ
ಕು.ಅಂಕಿತ ವಿಜಯ ಶೆಟ್ಟಿಗಾರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ
ಪ್ರತಿಭಾ ಪುರಸ್ಕಾರ ಹಾಗೂ ಸಹಾಯಧನ ವಿತರಣೆ
ರಾತ್ರಿ ಗಂಟೆ 10 ರಿಂದ ಕಲಾ ಶಕ್ತಿ ಕಲಾತಂಡ ಕನ್ನುಕೆರೆ ತೆಕ್ಕಟ್ಟೆ ಇವರಿಂದ ಕುತೂಹಲಭರಿತ ನಗೆ ನಾಟಕ ‘ಆಟಗಾರ‘

ದಿನಾಂಕ 21 9 2023 ನೇ ಗುರುವಾರ ಪೂವಾಹ್ನ ಗಂಟೆ 9 ರಿಂದ ಗಣ ಹೋಮ, ಮಹಾಪೂಜೆ ಮಹಾಮಂಗಳಾರತಿ.
ಮಧ್ಯಾಹ್ನ 12 ರಿಂದ ಪ್ರಸಾದ ವಿತರಣೆ.
ಮಧ್ಯಾಹ್ನ 12:30 ರಿಂದ ಮಹಾ ಅನ್ನಸಂತರ್ಪಣೆ
ಅಪರಾಹ್ನ ಗಂಟೆ 3:30 ರಿಂದ ಗಣಪತಿ ವಿಸರ್ಜನಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ವಿಸರ್ಜನಾ ಮೆರವಣಿಗೆ ಜಲ ಸ್ತಂಭನ
ಶೆಟ್ಟಿಗಾರ ಇಂಡಸ್ಟ್ರೀಸ್ ನಿಂದ ವಾಹನಗಳ ಮೂಲಕ ಶ್ರೀ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ನಾಲ್ಕು ಗಂಟೆಗೆ ಹೊರಟು ರಂಗನಕೇರಿಯ ಶ್ರೀ ರತ್ನಗರ್ಭ ಗಣಪತಿ ದೇವಾಲಯದ ಕೆರೆಯಲ್ಲಿ ವಿಸರ್ಜನೆ
ಕೆರೆ ಉತ್ಸವ ಮತ್ತು ಜಲಸ್ತಂಭದ ಸಹಕಾರ
(ಮೊಗವೀರ ಯುವ ಸಂಘ ಬೆಣ್ಣೆ ಕುದ್ರು ಬಾರಕೂರು)
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ

‘ಶಿಲ್ಪಾ ಗೊಂಬೆ ಬಳಗ’ ಕಲ್ಲಡ್ಕ ಇವರಿಂದ
ಹುಲಿ ವೇಷ, ಕೀಲು ಕುದುರೆ, ತಟ್ಟಿರಾಯ ಗೊಂಬೆ ಕುಣಿತ,
‘ನಾದಂ‘ ಚಂಡೆ ಬಳಗ ಬುಕ್ಕಿಗುಡ್ಡೆ ಪೆರ್ಡೂರು ಉಡುಪಿ ಇವರಿಂದ ಚಂಡೆ ವಾದನ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು- ಮನ- ಧನ ಸಹಾಯವನ್ನಿತ್ತು ಪ್ರೋತ್ಸಾಹಿಸಿ, ಶ್ರೀ ಮಹಾಗಣಪತಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ
ಗೌರವಾಧ್ಯಕ್ಷರು, ಶ್ರೀನಿವಾಸ ಶೆಟ್ಟಿಗಾರ
“ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಗಳು” ರಂಗನಕೇರಿ-ಬಾರಕೂರು
ಅಧ್ಯಕ್ಷರು ಬಿ ಉಮೇಶ್ ಆಚಾರ್ಯ
ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಂಗನಕೇರಿ ಬಾರಕೂರು.
ಸಂಪರ್ಕ 9448215716 ,9880722848, 9008388636
SB 3747101000384
Canara bank Barkur IFSC CNRB 0003747







