ಜನಮನ

ಮೂರು ತಾಸುಗಳಲ್ಲಿ 14 ಪ್ಲ್ಯಾಟ್ ಗಳಲ್ಲಿ ಕಳ್ಳತನ ನಡೆಸಿದ ಪ್ರಚಂಡ ಕಳ್ಳರು

Views: 0

ಪುಣೆ ಬಾರಾಮತಿ ಪಟ್ಟಣದಲ್ಲಿ ಕಳ್ಳರ ತಂಡವೊಂದು ಕೇವಲ ಮೂರು ಗಂಟೆಗಳಲ್ಲಿ 14 ಪ್ಲ್ಯಾಟ್ ಗಳಲ್ಲಿ ಕಳ್ಳತನ ನಡೆಸಿ ಪ್ರಚಂಡ ಕಳ್ಳರು ಮೆರೆದಿದ್ದಾರೆ.

ಕಾರೊಂದರಲ್ಲಿ ಬಂದು ಅಪಾರ್ಟ್ಮೆಂಟ್ ಗಳನ್ನು ಗುರಿಯಾಗಿಸಿಕೊಂಡು ಅಲ್ಲಿಗೆ ನುಗ್ಗಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಪ್ರಚಂಡರ ಕಳ್ಳರ ಚಾಣಾಕ್ಷ ಮತ್ತು ಕಳ್ಳರ ಪತ್ತೆಗೆ ಪೊಲೀಸರು ಶೀಘ್ರ ಶೋಧನೆ ನಡೆಸಿದ್ದಾರೆ. ಅಲ್ಲಿಯೇ ಸಮೀಪ ಕೃತ್ಯ ನಡೆದ ಸಿಸಿ ಟಿವಿಯಲ್ಲಿ ದಾಖಲಾದ ವಿಡಿಯೋ ಫೋಟೋಗಳನ್ನು ಪೊಲೀಸರು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!