ಸಾಮಾಜಿಕ

ಮುಖವನ್ನು ನೋಡದೆ ಮದುವೆಯಾಗಿ ಪಸ್ಟ್ ನೈಟ್ ಪವರ್ ಕಟ್.. ಯುವತಿಯರೇ ಅದಲು ಬದಲು..ಮುಂದೇನಾಯಿತು!? 

Views: 0

ಅಸ್ಸಾಂನಲ್ಲಿ ನಡೆದಿರುವಂತಹ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮನೆಯಲ್ಲಿದ್ದಂತಹ ಇಬ್ಬರು ಹೆಣ್ಣು ಮಕ್ಕಳಿಗೂ ಒಂದೇ ದಿನ ಮದುವೆ ಮಾಡಿದಂತಹ ಪೋಷಕರು ಮೊದಲ ರಾತ್ರಿಯನ್ನು ಅದೇ ದಿನ ಹಮ್ಮಿಕೊಂಡಿದ್ದರು ಆದರೆ ಪವರ್ ಕಟ್ ಆದ ಕಾರಣ ಇಬ್ಬರ ಬದುಕಿನಲ್ಲೂ ಪಚೀತಿ ಆದ ಘಟನೆ ಎದುರಾಗಿದೆ.

ಮದುವೆಯಾದಂತಹ ಯುವಕನೇ ತನ್ನ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು ಇದಕ್ಕೆ ನೀವೇ ಪರಿಹಾರ ನೀಡಬೇಕೆಂದು ಸಹ ಕೇಳಿಕೊಂಡಿದ್ದಾನೆ. ಅಷ್ಟಕ್ಕೂ ಮೊದಲ ರಾತ್ರಿಯಲ್ಲಿ ಇಂತಹ ಗೊಂದಲ ಸೃಷ್ಟಿಯಾಗಲು ಅಸಲಿ ಕಾರಣವೇನು?

ಅನಂತರ ಏನಾಯಿತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಈ ಸುದ್ದಿ ಸಂಪೂರ್ಣವಾಗಿ ಓದಿ

ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯ ಅಸ್ಸಾಂನಲ್ಲಿ ಇರುವಂತಹ ಪುಟ್ಟ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು ನಿಕಿತಾ ಮತ್ತು ಬೋಲಾ ಎನ್ನುವ ಎರಡು ಹೆಣ್ಣು ಮಕ್ಕಳ ತಂದೆ ಒಂದೇ ದಿನ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಮಾಡಿ ಮುಗಿಸಿದ್ದಾನೆ.

ಹೀಗೆ ಗಣೇಶ್ ಹಾಗೂ ಮತ್ತೊಬ್ಬ ಹುಡುಗನನ್ನು ಹುಡುಕಿ ಒಂದೇ ಖರ್ಚಿನಲ್ಲಿ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಬಹಳ ಖುಷಿಯಿಂದ ಮಾಡಿಕೊಟ್ಟಿರುತ್ತಾನೆ ಆದರೆ ಮದುವೆಯಾದ ನಂತರ ನಡೆಯಬೇಕಾದಂತಹ ಸಾಂಪ್ರದಾಯಕ ಆಚರಣೆ ಪ್ರಸ್ತದಲ್ಲಿ ಬಹುದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಅವರ ಸಮುದಾಯದ ಪ್ರಕಾರ ಮದುವೆಯಾಗುವವರೆಗೂ ತಮ್ಮ ತಲೆಗೆ ಹಾಕಿರುವಂತಹ ಪರದೆಯನ್ನು  ಸರಿಸುವಂತಿರಲಿಲ್ಲ.

ಹೀಗೆ ಮದುವೆಗೂ ಮುಂಚೆ ಹೇಗೋ ಹುಡುಗಿಯನ್ನು ನೋಡಿದ್ದೀನಲ್ಲ ಆಕೆ ನನ್ನ ಮನಸ್ಸಿಗೆ ಬಹಳ ಒಪ್ಪಿದ್ದಾಳೆ ಎಂದು ಗಣೇಶ್ ಆಕೆಯ ಮುಖವನ್ನು ನೋಡದೆ ಮದುವೆಯಾದನು.

ಅದೇ ದಿನ ಮೊದಲ ರಾತ್ರಿಯನ್ನು ಏರ್ಪಾಡು ಮಾಡಲಾಗಿದ್ದು ಆ ಸಮಯದಲ್ಲಿ ಕರೆಂಟ್ ಹೋದ ಕಾರಣ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದೆ ದೊಡ್ಡ ಎಡವಟ್ಟೆ ಸೃಷ್ಟಿಯಾಗಿದೆ.

ಗಣೇಶನ ಹೆಂಡತಿ ಮತ್ತೊಬ್ಬನ ರೂಮಿಗೆ ಹೋದರೆ ಮತ್ತೊಬ್ಬನ ಹೆಂಡತಿ ಗಣೇಶನ ರೂಮಿಗೆ ಬಂದಿದ್ದಾಳೆ. ಈ ಅದಲು ಬದಲಾಗಿರುವುದು ರಾತ್ರಿ ಮುಗಿದು ಬೆಳಗ್ಗೆ ಎದ್ದು ನೋಡಿದಾಗ ಅಚ್ಚರಿ ಉಂಟಾಗಿದೆ.

ಆದರೆ ಗಣೇಶ ನಾನು ಆಕೆಯನ್ನು ಬಹಳ ಇಷ್ಟ ಪಟ್ಟು ತಾಳಿ ಕಟ್ಟಿದ್ದೇನೆ ನಾನು ಅವಳೊಂದಿಗೆ ಸಂಸಾರ ಮಾಡಲು ಇಷ್ಟಪಡುತ್ತೇನೆ ಎಂದು ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

Related Articles

Back to top button
error: Content is protected !!