ಯುವಜನ

ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಮಾನವೀಯ ನೆರವು ನೀಡಿ..

Views: 147

ಕುಂದಾಪುರ :ತಾಲೂಕಿನ ಐರ್ ಬೈಲ್ ಗ್ರಾಮದ ನಿವಾಸಿ ಜ್ಯೋತಿ ಮತ್ತು ದೇವೇಂದ್ರ ಇವರ ಪುತ್ರ 12 ವರ್ಷದ ಬಾಲಕ ಸುಬ್ರಹ್ಮಣ್ಯ ಕಳೆದ 5 ತಿಂಗಳಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಸುತ್ತಿದ್ದು, ಚಿಕಿತ್ಸೆಗೆ ತಿಂಗಳಿಗೆ ರೂ. 25000 ಹೆಚ್ಚು ಹಣದ ಅವಶ್ಯಕತೆ ಇದ್ದು, ಸದ್ಯ ಬಾಲಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತೀರ ಆರ್ಥಿಕವಾಗಿ ಹಿಂದುಳಿದಿದ್ದು, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಬಾಲಕನಿಗೆ ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ಧನ ಸಹಾಯ ನೀಡುವಂತೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Phone pay ಮತ್ತು G-pay No

9741432917

Related Articles

Back to top button
error: Content is protected !!