ಜನಮನ

ಬ್ರಹ್ಮಾವರ: ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ ನಿಧನ 

Views: 214

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರದ ಹೆಸರಾಂತ ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ (51) ಅವರು  ಸೋಮವಾರ ರಾತ್ರಿ ನಿಧನ ಹೊಂದಿದರು.

ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು.ಹೆಸರಾಂತ ಗುತ್ತಿಗೆದಾರರಾದ ಇವರು ಉತ್ತಮ  ಕಾಮಗಾರಿಕೆಗಳನ್ನು ನಿರ್ಮಿಸಿದ್ದು, ಸರಳ, ಸ್ನೇಹಮಯಿ ಜೀವಿಯಾಗಿದ್ದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹಕರಾಗಿದ್ದರು.

 

Related Articles

Back to top button
error: Content is protected !!