ಸಾಮಾಜಿಕ
ಬೃಹ್ಮಾವರ:ವಧು-ವರರಿಂದ ಮದುವೆ ಮಂಟಪದಲ್ಲಿ ಕೋಳಿ ಅಂಕ!

Views: 8
ಉಡುಪಿ: ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಇವರ ಮದುವೆ ಸಮಾರಂಭದಲ್ಲಿ ಕೋಳಿ ಅಂಕ ನಡೆಸಿದ ವಿಶಿಷ್ಟ ಮದುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.
ಗೆಳೆಯರೇ ಆಯೋಗಿಸಿದ ಈ ಸಮಾರಂಭದಲ್ಲಿ ಮದುವೆ ಸಮಾರಂಭಕ್ಕೆ ವಧು ವರರನ್ನು ಹೂವಿನಿಂದ ಅಲಂಕೃತರಾಗಿ ಜೆಸಿಬಿ ಮೂಲಕ ಮದುವೆ ಮಂಟಪಕ್ಕೆ ಕರೆ ತಂದು ಸ್ಟೇಷನ್ ಸೋಫಾ ಜೋಡಿಸಿ, ನಂತರ ಬಂಧು ಬಳಗದವರ ಸಮ್ಮುಖದಲ್ಲಿ ಕೋಳಿ ಅಂಕದಲ್ಲಿ ಮಧು- ವರರು ಕೋಳಿ ಅಂಕದಲ್ಲಿ ಭಾಗವಹಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.






