ಧಾರ್ಮಿಕ

ಬಾಕೂ೯ರು :ಭಜನಾ ವಾಷಿ೯ಕೋತ್ಸವ

Views: 0

video
play-sharp-fill

ಬಾರಕೂರು : ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದಲ್ಲಿ ಭಜನಾ ವಾಷಿ೯ಕೋತ್ಸವ ನಡೆಯಿತು.

ದೇವಳದ ಆಡಳಿತ ಮೊಕ್ತೇಸರ ಡಾ. ಜಯರಾಮ್ ಶೆಟ್ಟಿಗಾರ ಅವರು ದೀಪ ಪ್ರಜ್ವಲನೆ ಮಾಡಿ, ಭಜನೆಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ವವ ಸಮಿತಿಯ ಅಧ್ಯಕ್ಷ ಗೋಪಾಲ ಎಚ್.ಎ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾರಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ, ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಗಾರ, ದುಗಾ೯ಪರಮೇಶ್ವರಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಆಶಾ ವಿಠಲ ಶೆಟ್ಟಿಗಾರ, ಕಾಯ೯ದಶಿ೯ ಭಾಸ್ಕರ್  ಶೆಟ್ಟಿಗಾರ,  ವಿಠಲ  ಶೆಟ್ಟಿಗಾರ  ಕೆಳಾಕ೯ಳಬೆಟ್ಟು, ಹರಿಶ್ಚಂದ್ರ ಶೆಟ್ಟಿಗಾರ, ಶ್ರೀಮತಿ  ಚಂದ್ರಾವತಿ, ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ  ಇನ್ನಿತರರು ಇದ್ದರು. ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಸಂಕಷ್ಟಹರ ಗಣಹೋಮ, ದೇವತಾ ಕಾಯ೯ಗಳು ನಡೆಯಿತು.

Related Articles

Back to top button
error: Content is protected !!