ಜನಮನ

ನಬಾರ್ಡ್ ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ

Views: 55

ಕನ್ನಡ ಕರಾವಳಿ ಸುದ್ದಿ:ನಬಾರ್ಡ್ ಅಥವಾ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗ್ರೂಪ್ ಬಿ ಅಭಿವೃದ್ಧಿ ಸಹಾಯಕ ನೇಮಕಾತಿ 2026 ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. 

ಪ್ರಮುಖ ದಿನಾಂಕಗಳು

ಆನ್ಸೆನ್ ಅರ್ಜಿ ಆರಂಭ: 17 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಫೆಬ್ರವರಿ 2026

ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03 ಫೆಬ್ರವರಿ 2026

ಪರೀಕ್ಷೆ ದಿನಾಂಕ: ಗ್ರೂಪ್ ಬಿ ಹಂತ 1: 21 ಫೆಬ್ರವರಿ 2026

ಗ್ರೂಪ್ ಬಿ ಹಂತ 2: 12 ಎಪ್ರಿಲ್ 2026

ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು

ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಲೇಟ್ ಮಾಡಲಾಗುವುದು.

ವಿವರಗಳಿಗೆ ಅಭ್ಯರ್ಥಿಗಳು ಈ ಕೆಳಗಿನ ಎಕ್ಸಿಮ್‌ ಬ್ಯಾಂಕ್ನ ಅಧಿಕೃತ ವೆಲ್ತಾಣವನ್ನು ಪರೀಕ್ಷಿಸಬೇಕು:

ಅರ್ಜಿ ಶುಲ್ಕ

ಜನರಲ್/ಒಬಿಸಿ/ಇಡಬ್ಲ್ಯುಎಸ್: 550 ರೂ.

ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: 100 ರೂ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ / ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ವಯೋಮಿತಿ:

ಕನಿಷ್ಠ ವರ್ಷ: 21 ವರ್ಷಗಳು

ಗರಿಷ್ಠ ವರ್ಷ: 35 ವರ್ಷಗಳು

ನಬಾರ್ಡ್‌ ಗ್ರೂಪ್ ಬಿ ಅಭಿವೃದ್ಧಿ ಸಹಾಯಕ ನೇಮಕಾತಿ ಹುದ್ದೆಗೆ ಅವರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡುತ್ತದೆ.

ಒಟ್ಟು ಹುದ್ದೆಗಳು

20 ಹುದ್ದೆಗಳು

ಹುದ್ದೆಗಳ ವಿವರ

ಗ್ರೂಪ್ ಬಿ ಅಭಿವೃದ್ಧಿ ಸಹಾಯಕ – 159 ಹುದ್ದೆಗಳು

ಅಭಿವೃದ್ಧಿ ಸಹಾಯಕ (ಹಿಂದಿ)- 03 ಹುದ್ದೆಗಳು

ವಿದ್ಯಾರ್ಹತೆ

ಗ್ರೂಪ್ ಬಿ ಅಭಿವೃದ್ಧಿ ಸಹಾಯಕ:

* ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ (SC/ST/PWBD ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಉತ್ತೀರ್ಣ) ಅಥವಾ ಸಮಾನ ಅರ್ಹತೆಯನ್ನು ಹೊಂದಿರಬೇಕು.

ಅಭಿವೃದ್ಧಿ ಸಹಾಯಕ (ಹಿಂದಿ)

* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಇಂಗ್ಲಿಷ್/ಹಿಂದಿ ಮಾಧ್ಯಮದಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ (SC/ST/PWBD/EXS ಅಭ್ಯರ್ಥಿಗಳಿಗೆ ಉತ್ತೀರ್ಣ) ಪದವಿ ಅಥವಾ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮುಖ್ಯ ವಿಷಯಗಳಾಗಿ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ (SC/ST/PWBD/EXS ಅಭ್ಯರ್ಥಿಗಳಿಗೆ ಉತ್ತೀರ್ಣ) ಪದವಿ.

* ಅಭ್ಯರ್ಥಿಯು ಇಂಗ್ಲಿಷ್‌ನಿಂದ ಹಿಂದಿಗೆ ಮತ್ತು ಪ್ರತಿಯಾಗಿ ಭಾಷಾಂತರಿಸಲು ಸಾಧ್ಯವಾಗಬೇಕು

* ಕಂಪ್ಯೂಟರ್ನಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನ.

Related Articles

Back to top button
error: Content is protected !!