ಜನಮನ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿತ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ

Views: 1

ನಟಿ ಹರ್ಷಿತ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ವಿವಾಹ ಕಾರ್ಯ ವಿರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದಿದೆ.12 ವರ್ಷದ ಪ್ರೀತಿಗೆ ಇಂದು ವಿವಾಹದ ಮುದ್ರೆಯಾಗಿದೆ.

ಇಂದು ಬೆಳಿಗ್ಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಗೆ ಕುಟುಂಬಸ್ಥರು, ಗಣ್ಯರು, ಸಿನಿ ತಾರೆಯರು ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ. ಕೊಡುವ ಶೈಲಿಯಲ್ಲಿ ವಿವಾಹ ನಡೆದಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶುಭ ಹಾರೈಸಿದರು. ಹಲವು ವರ್ಷಗಳಿಂದ ಹರ್ಷಿತ ಪೂಣಚ್ಚ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಮದುವೆಗೆ ಅಧಿಕೃತ ಮುದ್ರೆ ಬಿದ್ದಿದೆ.

.

Related Articles

Back to top button
error: Content is protected !!