ಆರೋಗ್ಯ
ಡಿ.23ರಂದು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ನರ್ಸಿಂಗ್ ಕ್ಯಾಂಪಸ್ ಡ್ರೈವ್
Views: 22
ಕನ್ನಡ ಕರಾವಳಿ ಸುದ್ದಿ : ಮಾಬುಕಳ- ಹಂಗಾರಕಟ್ಟೆಯ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ಡಿ.23ರಂದು ಆಳ್ವಾಸ್ ಆರೋಗ್ಯ ಕೇಂದ್ರದಿಂದ ನರ್ಸಿಂಗ್ ಕ್ಯಾಂಪಸ್ ಡ್ರೈವ್ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಚೇರ್ಮನ್ ತಾರನಾಥ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು: ▪ಬಿ.ಎಸ್ಸಿ ನರ್ಸಿಂಗ್ ▪ಜಿಎನ್ಎಂ ನರ್ಸಿಂಗ್
ಅಭ್ಯರ್ಥಿಗಳು ರೆಸ್ಯೂಮ್, ಮಾನ್ಯವಾಗಿರುವ ಐಡಿ ಪ್ರೂಫ್, ಪಾಸ್‌ಪೋರ್ಟ್ ಸೈಜ್ ಫೋಟೋಗಳು, ಶೈಕ್ಷಣಿಕ ಪ್ರಮಾಣಪತ್ರಗಳನ್ನು (ಮೂಲ ಮತ್ತು ಪ್ರತಿಗಳು)ತರಬೇಕು.
ಸ್ಥಳ:ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ NH 66, ಬ್ರಹ್ಮಾವರ. ಹಂಗಾರಕಟ್ಟೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91-89518 03681







