ಕ್ರೀಡೆ

ಕುಂದಾಪುರ: ಸೈಂಟ್ ಮೇರಿಸ್ ಪ್ರೌಢಶಾಲೆಯ ಸುಧನ್ವ ಎಸ್.ಅಂತರಾಷ್ಟ್ರೀಯ ಕರಾಟೆ ಪ್ರಶಸ್ತಿ

Views: 36

ಕುಂದಾಪುರ: ಕೆ.ಬಿ.ಐ. ಇಂಟರ್‌ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ -2025 ಇವರು ಆಯೋಜಿಸಿರುವ ಅಂತರಾಷ್ಟ್ರೀಯ ಮಟ್ಟದ ಇತ್ತೀಚೆಗೆ ನಡೆದ ಕರಾಟೆ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಪ್ರೌಢಶಾಲೆ, ಕುಂದಾಪುರ ಇಲ್ಲಿಯ ವಿದ್ಯಾರ್ಥಿ ಸುಧನ್ವ ಎಸ್. ಬಿ. ಕಟಾ ಮತ್ತು ಕುಮಿಟೆ (ಫೈಟಿಂಗ್) ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.

ಶ್ರೀಮತಿ ಸುಜಾತ ಮತ್ತು ಶ್ರೀ ಸುಭಾಷ್ ಎಸ್. ಬಿ ಇವರ ಪುತ್ರ, ಈತ ಕೆ.ಡಿ.ಎಫ್. ಕರಾಟೆ (ರಿ.), ಕುಂದಾಪುರ ಇದರ ವಿದ್ಯಾರ್ಥಿ. ಈತನಿಗೆ ಮಹಮ್ಮದ್ ಅಬ್ಜಲ್ ಇವರು ತರಬೇತಿ ನೀಡಿರುತ್ತಾರೆ.

Related Articles

Back to top button