ಕರಾವಳಿ
ಕುಂದಾಪುರ ಪತ್ರಕತ೯ರ ಸಂಘದ ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನ ಮಠ, ಕಾಯ೯ದಶಿ೯ಯಾಗಿ ಗಣೇಶ್ ಬೀಜಾಡಿ ಆಯ್ಕೆ

Views: 0
ಕುಂದಾಪುರ ತಾಲೂಕು ಕಾಯ೯ನಿರತ ಪತ್ರಕರ್ತ ಸಂಘ (ರಿ) ಇದರ ನೂತನ ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನ ಮಠ, ಕಾಯ೯ದಶಿ೯ಯಾಗಿ ಗಣೇಶ್ ಬೀಜಾಡಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಚಂದ್ರಮ ತಲ್ಲೂರು, ರಾಘವೇಂದ್ರ ಪೈ, ಜೊತೆ ಕಾಯ೯ದಶಿ೯ಗಳಾಗಿ ಯೊಗೀಶ್ ಕುಂಭಾಸಿ ,ರಾಘವೇಂದ್ರ ಬಳ್ಕೂರು, ಕೋಶಾಧಿಕಾರಿಯಾಗಿ ಲೊಕೇಶ್ ಆಚಾಯ೯ ತೆಕ್ಕಟ್ಟೆ, ಕಾಯ೯ಕಾರಿ ಸಮಿತಿ ಸದಸ್ಯರಾಗಿ ಉದಯ ಕುಮಾರ್, ಶಶಿಧರ್ ಹೆಮ್ಮಾಡಿ, ಮಂಜುನಾಥ ಶಣೈ ಜನ್ನಾಡಿ, ಸತೀಶ್ ಆಚಾಯ೯ ಉಳ್ಳೂರು, ವಿನಯ ಪಾಯಸ್, ರಾಮಕೃಷ್ಣ ಹೆರಳೆ, ಶ್ರೀಕಾಂತ್ ಹೆಮ್ಮಾಡಿ, ಸಂತೋಷ್ ಕುಂದೇಶ್ವರ್ ಆಯ್ಕೆಯಾದರು.






