ಇತರೆ
ಕುಂದಾಪುರ: ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ.ರಾಮಾಚಾರ್ ಪತ್ನಿ ನಿಧನ
Views: 57
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಡೆರಹೋಬಳಿ ನಂದಿಬೆಟ್ಟು ನಿವಾಸಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ರಾಮಾಚಾರ್ ರವರ ಪತ್ನಿ ಸುಶೀಲ ಆಚಾರ್ಯ(82) ಅವರು ನಿಧನರಾದರು.
ಇವರು ಕುಂದಾಪುರದ ದುರ್ಗಾ ಜ್ಯುವೆಲರ್ಸ್ ಮಾಲಕ ರಾಜಶೇಖರ್ ಆಚಾರ್ಯ ಮತ್ತು ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.






