ಕುಂದಾಪುರ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

Views: 181
ಕನ್ನಡ ಕರಾವಳಿ ಸುದ್ದಿ: ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.8ರಂದು ಬೆಳಗ್ಗೆ 9ರಿಂದ ಸಂಜೆ 5.30ವರೆಗೆ ಕುಂದಾಪುರ ಪುರಸಭೆ ವ್ಯಾಪ್ತಿ, ಹಂಗಳೂರು, ಕೋಟೇಶ್ವರ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಅಂಪಾರು, ಹಳ್ತಾಡು, ಕಾವ್ರಾಡಿ, ಶಂಕರನಾರಾಯಣ, ಬಳ್ಳೂರು, ಕೋಣಿ, ಕಂದಾವರ, ಬಸ್ರೂರು ಮತ್ತು ಆನಗಳ್ಳಿ ಸಿದ್ದಾಪುರ, ಜನ್ಸಾಲೆ, ಆಜ್ರಿ, ಹೆನ್ನಾಬೈಲು, ಕೊಳ್ಳೆಬೈಲು, ಐರ್ ಬೈಲು, ಜಾಂಬ್ಳಿ, ಚಿತ್ತೇರಿ, ಎಳಬೇರು, ರಟ್ಟಾಡಿ, ಮಾವಿನಕೊಡು ಹೆಮ್ಮಣ್ಣು ಅಮಾಸೆಬೈಲು, ಜಡ್ಡಿನಗದ್ದೆ ತೊಂಬಟ್ಟು, ಬಳ್ಳನೆ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಕ್ರೋಢಬೈಲೂರು, ಅಂಪಾರು, ಬೈಂದೂರು, ಉಪ್ಪುಂದ, ತಗ್ಗರ್ಸೆ, ಶಿರೂರು, ತೂದಳ್ಳಿ, ಕೊಲ್ಲೂರು ಮತ್ತು ಮುದೂರು, ಶಿರೂರು, ತೂದಳ್ಳಿ ಹೇರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ಕರ್ಕುಂಜೆ, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಯ್ಕನಕಟ್ಟೆ ಹೊಸೂರು, ಯಡ್ತರೆ, ಕಂಬದಕೋಣೆ, ಕಿರಿಮಂಜೇಶ್ವರ, ಕಾಲ್ತೋಡು, ಹೇರಂಜಾಲು, ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಗೋಳಿಹೊಳೆ, ಎಲ್ಲೂರು, ಬಾಳ್ಕೊಡ್ಡು, ಹಾಲ್ಕಲ್, ದೋಣಿಗದ್ದೆ ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜಡಲ್, ಜನ್ನಾಲ್, ಬೀಸಿನವಾರೆ, ಕಾನ್ನಿ ಮೆಕ್ಕೆ ಮುದೂರು, ಹೆಮ್ಮಾಡಿ, ಗುಲ್ವಾಡಿ, ವಂಡ್ರೆ ನೇರಳಕಟ್ಟೆ ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ, ಹೇರಿಕುದ್ರು, ದೇವಲ್ಕುಂದ, ಕಟ್ ಬೇಲ್ಲೂರು, ವಂಡ್ರೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ ಉಪ್ಪಿನಕುದ್ರು, ಇಡೂರು – ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಳಾಲ, ಕೆರಾಡಿ, ಆಜ್ರಿ ಕೊಡ್ಲಾಡಿ, ಗುಲ್ವಾಡಿ, ಬಾಂಡ್ಯ, ತಲ್ಲೂರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಮುಳ್ಳಿಕಟ್ಟೆ ಗಂಗೊಳ್ಳಿ, ಹೊಸಾಡು, ನಾಡಾ, ಬಡಾಕೇರಿ, ಪಡುಕೋಣೆ, ಗುಡ್ಡಮ್ಮಾಡಿ, ಹಕ್ಲಾಡಿ, ಸೇನಾಪುರ, ಬಂಟ್ವಾಡಿ, ನೂಜಾಡಿ, ಬಗ್ವಾಡಿ, ಆಲೂರು, ಹರ್ಕೂರು, ಕಟ್ಟಿನಮಕ್ಕಿ, ಗುಡ್ಡೆಯಂಗಡಿ, ಕೋಣ್ಕಿ
ಹೇರೂರು, ಉಳ್ಳೂರು-11, ಎರುಕೋಣೆ, ರಾಗಿಹಕ್ಲು, ಗುಜ್ಜಾಡಿ, ತ್ರಾಸಿ ಗ್ರಾಮಗಳ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.