ಇಂದು ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ, ಎಲ್ಲೆಲ್ಲಿ?
Views: 72
ಕನ್ನಡ ಕರಾವಳಿ ಸುದ್ದಿ: ಹಿರಿಯಡ್ಕ-ಮಧುವನ- ಕುಂದಾಪುರ 110 ಕೆವಿ ವಿದ್ಯುತ್ ಮಾರ್ಗದ ಗೋಪುರ ಸಂಖ್ಯೆ 85,70,121,127 ರ ನಿಯತಕಾಲಿಕ ನಿರ್ವಹಣೆಗಾಗಿ ಹಾಗೂ ಇನ್ಸುಲೇಟರ್ ಬದಲಾವಣೆ ಕಾಮಗಾರಿ ಹಮಿಕೊಂಡಿರುವುದರಿಂದ 110 ಕೆ.ವಿ ಮಧುವನ, ಕುಂದಾಪುರ ಮತ್ತು ನಾವುಂದ ವಿದ್ಯುತ್ ಉಪಕೇಂದ್ರ ಮತ್ತು 33 ಕೆವಿ ಗಂಗೊಳ್ಳಿ, ಬೈಂದೂರು, ತಲ್ಲೂರು, ಕೊಲ್ಲೂರು, ಜಿ.ಐ.ಎಸ್ ಕೋಟ, ಮತ್ತು ಸೇನಾಪುರ ಮತ್ತು ಬಾರ್ಕೂರು ರೈಲ್ವೆ ಟ್ರಾಕ್ಷನ್ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ, ಎಲ್ಲಾ ಪ್ರದೇಶಗಳಿಗೆ ಫೆ.17 ರಂದು ಬೆಳಗ್ಗೆ 9ರಿಂದ ಸಂಜೆ 5 ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ ರೋಡ್, ಬಿ.ಸಿ. ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ ವಾಟರ್‌ಸಪ್ಪೆ ಅಂಪಾರು ಹಲ್ನಾಡು, ಕಾವ್ರಾಡಿ, ಶಂಕರನಾರಾಯಣ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ, ಬಸ್ರೂರು, ಬಳ್ಕೂರು, ಆನಗಳ್ಳಿ ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ ಶಿರೂರು, ತೂದಳ್ಳಿ ಹೇರಂಜಾಲು, ಬವಳಾಡಿ, ಕಂಬದಕೋಣೆ, ಹೇರೂರು, ಕಾಲ್ತೋಡು, ಉಳ್ಳೂರು-11, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಜಡ್ಕಲ್, ಅರೆಶಿರೂರು, ಎಲ್ಲೂರು, ಬಾಳ್ ಕೊಡ್ಲು, ಹಾಲ್ಕಲ್, ದೋಣಿಗದ್ದೆ ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಳ್ಕೊಡು, ಕಾನ್ಕಿ ಮೆಕ್ಕೆ ಗೋಳಿಹೊಳೆ, ಮುದೂರು, ಅರೆಹೊಳೆ, ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ, ಕರ್ಕುಂಜೆ, ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ, ನಂದನವನ, ಕೆರ್ಗಾಲ್, ಯಳಜಿತ್, ನಾಯ್ಕನಕಟ್ಟೆ ಹೊಸೂರು, ಗಂಗನಾಡು, ಗೋಳಿಹೊಳೆ, ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ ಉಪ್ಪಿನಕುದ್ರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್‌ಬೆಲ್ಲೂರು, ದೇವಲ್ಕುಂದ, ಮುಳ್ಳಿಕಟ್ಟೆ ಗಂಗೊಳ್ಳಿ ಗುಜ್ಜಾಡಿ, ಉಳ್ಳೂರು, ಕೆದೂರು, ಬೇಳೂರು, ಹೆಸ್ಕತ್ತೂರು, ಕೊರ್ಗಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನಲ್ಲಿ ವ್ಯತ್ಯಯವಾಗುತ್ತದೆ






