ಆರೋಗ್ಯ
ಸನ್ನಿಧಿ ಆರ್.ಶೆಟ್ಟಿಗಾರ್: ಅತ್ಯುತ್ತಮ ಯೋಗ ಪ್ರಶಸ್ತಿ

Views: 153
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ರಾಜಾಜಿನಗರದ ಶಿವಜ್ಯೋತಿ ಯೋಗಕೇಂದ್ರ ಇವರು ಆಯೋಜಿಸಿರುವ ಜನವರಿ 24, 25,26ರಂದು ಆನ್ ಲೈನ್ ನಲ್ಲಿ ಜರಗಿಸಿದ ಯೋಗೋತ್ಸವ – 2025 ಯೋಗ ಪ್ರದರ್ಶನದಲ್ಲಿ. ಸನ್ನಿಧಿ ಆರ್.ಶೆಟ್ಟಿಗಾರ ಅತ್ಯುತ್ತಮ ಯೋಗ ಪ್ರಶಸ್ತಿ ಪಡೆದಿದ್ದಾರೆ.
ಇವರು ಕುಂದಾಪುರ ತಾಲೂಕಿನ ವಕ್ವಾಡಿ ಸಮೀಪ ಹೂವಿನ ಕೆರೆ ನಿವಾಸಿ ಶ್ರೀಮತಿ ಶಾರದಾ ಮತ್ತು ಶ್ರೀ ರವೀಂದ್ರ ಶೆಟ್ಟಿಗಾರ್ ದಂಪತಿಗಳ ಪುತ್ರಿ