ಶಿಕ್ಷಣ

ಮಂಗಳೂರು ವಿವಿ ಕುಲಸಚಿವರಾಗಿ ರಾಜು ಮೊಗವೀರ ಅಧಿಕಾರ ಸ್ವೀಕಾರ

Views: 165

ಮಂಗಳೂರು ವಿವಿ ನೂತನ ಕುಲಸಚಿವರಾಗಿ ಕೆ. ರಾಜು ಮೊಗವೀರ ಅವರು ನೇಮಕಗೊಂಡಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್, ಹಣಕಾಸು ಅಧಿಕಾರಿ ವೈ ಸಂಗಪ್ಪ ಅವರು ಇದ್ದರು.

ರಾಜು ಮೊಗವೀರ ಅವರು ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು, ಅವರು ಮಂಗಳೂರು ವಿವಿ ಕುಲಪತಿಗಳಾಗಿ (ಆಡಳಿತ) ನೇಮಕಗೊಂಡಿದ್ದಾರೆ. ಕೆಲವು ವರ್ಷದ ಹಿಂದೆ ಮಂಗಳೂರು ವಿವಿ ಕುಲ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ಬೇರೆ ಇಲಾಖೆಗೆ ವರ್ಗಾವಣೆಗೊಂಡಿದ್ದರು.

Related Articles

Back to top button