ಕ್ರೀಡೆ

ಬೈಕಾಡಿ ಟ್ರೋಫಿ- 2024 ಸಮಾರೋಪ ಸಮಾರಂಭ 

Views: 218

ಬ್ರಹ್ಮಾವರ:  ಫ್ರೆಂಡ್ಸ್ ಗಾಂಧಿನಗರ ಹಾಗೂ ನವಗ್ರಹ ಫ್ರೆಂಡ್ಸ್(ರಿ)ಗಾಂಧಿನಗರ ಇವರ ಜಂಟಿ ಅಶ್ರಯದಲ್ಲಿ ಆಯೋಜಿಸಲ್ಪಟ್ಟ 12 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಬೈಕಾಡಿ ಟ್ರೋಫಿ- 2024 ಮಾ.2,3 ರಂದು ಪಂದ್ಯಾಟ ನಡೆಯಿತು,

ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಗಾಂಧಿನಗರದ ಎಸೆಸೆಲ್ಸಿ, ಪಿಯುಸಿಯ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ಸುಪ್ರಸಾದ್ ಶೆಟ್ಟಿ ಬೈಕಾಡಿ, ಉಡುಪಿ ಶಾಸಕ  ಯಶಪಾಲ್ ಸುವರ್ಣ, ಕುಮಾರ್ ಸುವರ್ಣಾ,ಹಾರಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ  ಎಸ್.ನಾರಾಯಣ್, ಉಡುಪಿ ಜಿಲ್ಲಾ ಎಸ್ ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಮೋಹನದಾಸ್ ಶೆಟ್ಟಿಗಾರ್, ಶ್ರೀ ರಾಮ ಮಿತ್ರಕೂಟ ಭಜನಾ ಮಂದಿರ(ರಿ) ಅಧ್ಯಕ್ಷರು, ಫ್ರೆಂಡ್ಸ್ ಗಾಂಧಿನಗರ ಹಾಗೂ ನವಗ್ರಹ ಫ್ರೆಂಡ್ಸ್ (ರಿ) ಗಾಂಧಿನಗರ ಅಧ್ಯಕ್ಷರು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಅಶ್ರಫ್ ಕಾರ್ಯಕ್ರಮ ನಿರೂಪಣೆ ಮಾಡಿದರು.

 

 

Related Articles

Back to top button