ರಾಜಕೀಯ

ಧಾಮಿ೯ಕ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ನಿಷೇಧ

Views: 0

ಮೇ 10 ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡದಂತೆ ನಿಷೇಧಿಸಿ, ಸೂಚನೆ ನೀಡಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ Act 1988 ಕಲಂ 3,5, ಮತ್ತು 6 ರಲ್ಲಿ ತಿಳಿಸಿರುವಂತೆ ಧಾಮಿ೯ಕ ವಿಧಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ನಿಷೇಧಿಸಲಾಗಿರುತ್ತದೆ.

ಮಸೀದಿ, ದಗಾ೯, ಈದ್ಗಾ ಮೈದಾನಗಳಲ್ಲಿ ಚುನಾವಣಾ ಪ್ರಚಾರ ಕಂಡುಬಂದಲ್ಲಿ ನೇರವಾಗಿ ಆಡಳಿತ ಮಂಡಳಿಯವರನ್ನು ನೇರ ಹೊಣೆಗಾರರು ಎಂದು ಬಿಂಬಿಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕನಾ೯ಟಕ ರಾಜ್ಯ ವಕ್ಸ್ ಮಂಡಳಿಯು ಉಲ್ಲೇಖಿತ ಪತ್ರದಲ್ಲಿ ನಿದೇ೯ಶಿಸಲಾಗಿದೆ. ಆ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ವಕ್ಸ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ. ಎಚ್. ಅಬ್ದುಲ್ ಮುಕ್ತಾಲಿ ವಂಡ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button