ಕರಾವಳಿ
ಥೈಲ್ಯಾಂಡ್ ಮಾಸ್ಟರ್ ಅಥ್ಲೆಟಿಕ್ಸ್ ಗೆ ಕೋಟ ದಿನೇಶ್ ಗಾಣಿಗ ಪ್ರಯಾಣ

Views: 48
ಕೋಟ: ಇದೇ ಫೆ.21ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟ ದಿನೇಶ್ ಗಾಣಿಗ ಭಾಗವಹಿಸಲಿದ್ದಾರೆ.
ಕೆಲವ ವರ್ಷಗಳಿಂದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಿದ್ದು
ಈ ಹಿಂದೆ ಸಿಂಗಾಪುರ್ ,ಶ್ರೀಲಂಕಾ, ಮಲೇಷ್ಯಾ ಕ್ರೀಡಾಕೂಟದಲ್ಲಿ ಚಿನ್ನ,ಬೆಳ್ಳಿ,ಕಂಚಿನ ಪದಕ ವಿಜೇತರಾಗಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ನಮ್ಮೂರಿಗೆ ಕೀರ್ತಿ ತನ್ನಿ ಎಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.