ಸಾಂಸ್ಕೃತಿಕ

ಕೋಟ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಯರಾಮ್ ಶೆಟ್ಟಿಯವರಿಗೆ ಗ್ರಾಮಸ್ಥರಿಂದ ಸನ್ಮಾನ

Views: 55

ಕೋಟ: ಮಣೂರು ಪಡುಕರೆ ಹೊನ್ಮರಿ ನಾಗಬನದಲ್ಲಿ ನಡೆದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಯರಾಮ್ ಶೆಟ್ಟಿ ಅವರನ್ನು ವೇದಮೂರ್ತಿ ಮಧುಸೂದನ ಅವರು ಬಾಯರಿಯವರಿಗೆ ಶಾಲುಹೋದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಾಗಬನದ ಭಕ್ತರು ಮತ್ತು ಕುಟುಂಬಸ್ಥರು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

Related Articles

Back to top button