ಧಾರ್ಮಿಕ

ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ದಿನೇಶ್ ಜಿ ಕಾಮತ್

Views: 181

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಉದ್ಯಮಿ ದಿನೇಶ್ ಜಿ ಕಾಮತ್ ಆಯ್ಕೆಯಾಗಿದ್ದಾರೆ.

ಜತೆ ಆಡಳಿತ ಮೊಕ್ತೇಸರರಾಗಿ ವೆಂಕಟೇಶ್ ಎಸ್ ಪೈ, ಕಾರ್ಯದರ್ಶಿಯಾಗಿ ಅಶೋಕ್ ಎಂ ಕಾಮತ್ ಖಜಾಂಚಿಯಾಗಿ ಶಂಕರ್ ವಿ ಕಾಮತ್ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರಾಗಿ ಅರವಿಂದ ಕೆ ಕಾಮತ್, ವಿಟ್ಠಲ ದಾಸ್ ಭಟ್, ಪದ್ಮನಾಭ ಎನ್ ಕಾಮತ್, ರತ್ನಾಕರ ವಿ ಕಾಮತ್, ಗಿರೀಶ್ ಎಂ ಪೈ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button