ಕರಾವಳಿ
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕೋಟ ಮತ್ತು ಸಾಲಿಗ್ರಾಮ,ನೂತನ ಅಧ್ಯಕ್ಷರಾಗಿ ಕೃಷ್ಣ ದೇವಾಡಿಗ ಕೋಟ

Views: 142
ಕೋಟ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮಂಗಳೂರು ಇದರ ಕೋಟ ಮತ್ತು ಸಾಲಿಗ್ರಾಮ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಕೃಷ್ಣ ದೇವಾಡಿಗ ಕೋಟ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಕೃಷ್ಣ ದೇವಾಡಿಗ ಕೋಟ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ,ಖಜಾಂಚಿ ರಮೇಶ್ ಪೂಜಾರಿ ಸಾಲಿಗ್ರಾಮ,ಉಪಾಧ್ಯಕ್ಷರಾಗಿ ಪ್ರಕಾಶ್ ಆಚಾರ್, ಸಂದೇಶ್ ಸಾಲಿಗ್ರಾಮ,ರಮೇಶ್ ಅಚಾರ್,ಸುರೇಶ್ ಆಚಾರ್,ದಿನೇಶ್ ಚಿನ್ನು ಟೈಲರ್,ಕೃಷ್ಣ ಟೈಲರ್ ಸಾಲಿಗ್ರಾಮ,ಮಂಜುನಾಥ್ ಸಾಲಿಗ್ರಾಮ, ಉದಯ ಶೆಟ್ಟಿ,ಜ್ಯೋತಿ ಸಾಲಿಗ್ರಾಮ,ಪರಮೇಶ್ವರ ಗಾಣಿಗ,ಕಾರ್ಯದರ್ಶಿಗಳಾಗಿ ನಾಗರತ್ನ,ರಾಜು ದೇವಾಡಿಗ,ಚಂದ್ರ ,ಮಾಲಿನಿ,ಗಜೇಂದ್ರ,ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಮೀಳಾ,ವೀಣಾ ಆಚಾರ್,ಅಶ್ವಿನಿ,ಅಶೋಕ,ಕೀರ್ತನ,ಶ್ರೀಮತಿ ಆಯ್ಕೆಯಾದರು.