ಇತರೆ

ಅನಾಮಿಕ ಹೆಣ್ಣು ಮಗುವಿನ ಶವ ಪತ್ತೆ

Views: 129

ಸಿಂಧನೂರು, ನಗರದ ಸತ್ಯ ಗಾರ್ಡನ್ ಹೊರ ಭಾಗದಲ್ಲಿ ಅನಾಮಿಕ ಹೆಣ್ಣು ಮಗುವೊಂದು ಶವವಾಗಿ ಪತ್ತೆಯಾಗಿದೆ ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ಜಿಲ್ಲೆಯ ರಿಮ್ಸ್ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ನಗರದ ಹೊರಗಡೆ ಹೆಣ್ಣು ಮಗುವೊಂದನ್ನು ಕೊಲೆ ಮಾಡಿ ಎಸೆದಿದ್ದು ಸುಮಾರು ನಾಲ್ಕೈದು ದಿನ ಆಗಿರಬಹುದು.

ಸಾರ್ವಜನಿಕರು ಮಾಹಿತಿ ಮೇರೆಗೆ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್.ತಳವಾರ ಹಾಗೂ ಪಿಐ ದುರಗಪ್ಪ ಬೇಟಿ ನೀಡಿ ಮೃತ ಶವವನ್ನು ರಾಯಚೂರಿನ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಅಂದಾಜು ಏಳರಿಂದ ಎಂಟು ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ ಮತ್ತು ಕೊಲೆಗೆ ಕಾರಣ ಮತ್ತು ಹೆಸರು ವಿಳಾಸ ತಿಳಿದುಬಂದಿಲ್ಲ.

Related Articles

Back to top button
error: Content is protected !!