ರಾಜಕೀಯ
-
ಉಡುಪಿ ಜಿಲ್ಲಾದ್ಯಂತ ಶೇ. 78.46 ಮತದಾನ
Views: 1ಉಡುಪಿ ಜಿಲ್ಲಾದ್ಯಂತ ಶಾಂತಿಯುತ ಮತದಾನ ಯಶಸ್ವಿಯಾಗಿ ನಡೆದಿದೆ. ಒಟ್ಟು ಶೇ. 78.46 ರಷ್ಟು ಮತದಾನವಾಗಿದ್ದು, ಕಾಕ೯ಳ ಅತೀ ಹೆಚ್ಚು ಶೇ. 81.30, ಉಡುಪಿ ಅತೀ ಕಡಿಮೆ…
Read More » -
‘ಕಾಂತಾರ’ ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯಲ್ಲಿ ಮತದಾನ
Views: 1ಕಾಂತಾರ ಖ್ಯಾತಿಯ ನಟ, ನಿದೇ೯ಶಕ ರಿಷಬ್ ಶೆಟ್ಟಿ ತನ್ನ ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿ ಮತ ಚಲಾಯಿಸಿದರು. ಸರತಿ ಸಾಲಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಅಭಿಮಾನಿಗಳು ಸೆಲ್ಫಿ…
Read More » -
ಕಿರಣ್ ಕುಮಾರ್ ಕೊಡ್ಗಿ ಮತದಾನ
Views: 1ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ಅವರು ಅಮಾಸೆಬೈಲಿನಲ್ಲಿ ಮತದಾನ ಮಾಡಿ, ನಾನು ನನ್ನ ಮತದಾನ ಹಕ್ಕು ಚಲಾಯಿಸಿದ್ದೇನೆ. ತಾವೆಲ್ಲರೂ ಕಡ್ಡಾಯವಾಗಿ…
Read More » -
ಕೋಟ ಶ್ರೀನಿವಾಸ ಪೂಜಾರಿ ಮತದಾನ
Views: 0ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕೋಟ-ಕೋಟತಟ್ಟುವಿನಲ್ಲಿ ತಮ್ಮ ಪತ್ನಿ,ಮಗಳ ಜೊತೆಯಲ್ಲಿ ಸರತಿ ಸಾಲಿನಲ್ಲಿ ನಿಂತು…
Read More » -
ಮತದಾನಕ್ಕೆ ಕ್ಷಣಗಣನೆ ಸಕಲ ಸಿದ್ಧತೆ
Views: 0ಮೇ. 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊನೆಯ ಕ್ಷಣದಲ್ಲಿ ನಡೆಯಬಹುದಾದ ಆಕ್ರಮಗಳನ್ನು ತಡೆಯಲು ವಿಶೇಷ ನಿಗಾ ವಹಿಸಲಾಗಿದೆ. ಚುನಾವಣೆಗೆ…
Read More » -
ಬೈಂದೂರಿನ ಸಮಗ್ರ ಅಭಿವೃದ್ಧಿಗಾಗಿ ಗುರುರಾಜ್ ಗಂಟಿಹೊಳೆ ಅವರನ್ನು ಆರಿಸಿ : ಅಣ್ಣಾಮಲೈ
Views: 0 ಬೈಂದೂರು : ಪಕ್ಷದ ಸಾಮಾನ್ಯ ಕಾಯ೯ಕತ೯ನಿಗೂ ಬೈಂದೂರಿನಲ್ಲಿ ಟಿಕೆಟ್ ನೀಡಿ ಜನ ಸೇವೆಗಾಗಿ ಗುರುರಾಜ್ ಗಂಟಿಹೊಳೆಗೆ ಅವಕಾಶ ನೀಡಿದೆ. ಬೈಂದೂರು ಪ್ರವಾಸೋಧ್ಯಮ ಮತ್ತು ಧಾರ್ಮಿಕ…
Read More » -
80 ವಷ೯ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಶೇ. 97
Views: 0ಉಡುಪಿ ಜಿಲ್ಲೆಯಾದ್ಯಂತ 80 ವಷ೯ ಹಾಗೂ ಅಂಗವಿಕಲರ ಮತದಾನಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಒಟ್ಟು ಶೇ. 97 ರಷ್ಟು ಮತ ಚಲಾವಣೆಯಾಗಿದೆ. ಬೈಂದೂರು, ಕಾಕ೯ಳ ,…
Read More » -
ಕುಂದಾಪುರ ಬಿಜೆಪಿ ಬೃಹತ್ ಪಾದಯಾತ್ರೆ
Views: 1ಕುಂದಾಪುರ : ಇಂದು ಕುಂದಾಪುರದಲ್ಲಿ ಬಿಜೆಪಿ ಅಭ್ಯಥಿ೯ ಕಿರಣ ಕುಮಾರ್ ಕೊಡ್ಗಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ಕುಂದಾಪುರ ನೆಹರು ಮೈದಾನದಿಂದ ಆರಂಭಗೊಂಡ ಬೃಹತ್ ಪಾದಯಾತ್ರೆ…
Read More » -
ಸ್ಪಷ್ಟ ಬಹುಮತದಿಂದ ಸಕಾ೯ರ ಮಾಡಲಿದ್ದೇವೆ : ಬಿ. ಎಸ್ ಯಡಿಯೂರಪ್ಪ
Views: 0ಬೈಂದೂರು :ಸ್ಪಷ್ಟ ಬಹುಮತ ಇಲ್ಲದೆ ಸಕಾ೯ರ ಮಾಡಿ ಅನುಭವಿಸಿದ್ದೇವೆ. ಈ ಭಾರಿ ನೂರಕ್ಕೆ ನೂರರಷ್ಟು ಸ್ಪಷ್ಟ ಬಹುಮತದಿಂದ ಸರಕಾರ ಮಾಡಲಿದ್ದೇವೆ. ಎಂದು ಮಾಜಿ ಮುಖ್ಯಮಂತ್ರಿ ಬಿ.…
Read More » -
ಮೇ. 8 ರಂದು ಸಂಜೆ 5 ಕ್ಕೆ ಬಹಿರಂಗ ಪ್ರಚಾರ ಅಂತ್ಯ
Views: 1ಕುಂದಾಪುರ : ಮೇ. 10 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ 3 ದಿನ ಬಾಕಿ ಇದೆ. ಸ್ಥಳೀಯ ವಿಧಾನ ಸಭಾ…
Read More »