ರಾಜಕೀಯ
-
ಬಜರಂಗದಳ ನಿಷೇಧ ಪ್ರಸ್ತಾವ ಇಲ್ಲ: ಮೊಯಿಲಿ
Views: 0ಕುಂದಾಪುರ : ಬಜರಂಗದಳವನ್ನು ನಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯ ಡಾ. ವೀರಪ್ಪ ಮೊಯಿಲಿ ಹೇಳಿದರು. ಅವರು ಬೈಂದೂರಿನಲ್ಲಿ…
Read More » -
ಬೈಂದೂರು : ಬಿಜೆಪಿ ಮಹಿಳಾ ಮೋಚಾ೯ ಸಮಾವೇಶ
Views: 1ಕುಂದಾಪುರ : ಬಿಜೆಪಿ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮಾಡಿದ ಅಭಿವೃದ್ಧಿಯನ್ನು ನೋಡಿ ಯಾರು ಉತ್ತಮರು ಎನ್ನುವುದನ್ನು ಯೋಚಿಸಿ ಮತ ನೀಡಿ ಎಂದು ವಿಧಾನ…
Read More » -
ನಾವು ನೀಡಿದ ಎಲ್ಲಾ ಭರವಸೆಗಳಿಗೆ ನಾನೇ ಗ್ಯಾರಂಟಿ ಎಂದ ಮಲ್ಲಿಕಾರ್ಜುನ ಖಗೆ೯
Views: 0ನಗರದ ಖಾಸಗಿ ಹೊಟೆಲ್ ನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೆ೯ ಅವರು, ನಾವು ನೀಡಿದ ಎಲ್ಲಾ ಭರವಸೆಗಳ ಈಡೇರಿಕೆ…
Read More » -
ದೇಶದ ಒಳಿತಿಗೆ ಕಡ್ಡಾಯ ಮತದಾನ ಜಾಗೃತಿ
Views: 1ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. 18 ವಷ೯ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಭಾಗವಹಿಸಬೇಕು. ನಮ್ಮ ಪ್ರತಿನಿಧಿಗಳನ್ನು ಮೇ 10 ರಂದು ನಡೆಯಲಿರುವ…
Read More » -
ಕೋಟೇಶ್ವರ ಪೇಟೆಯಲ್ಲಿ ಮನೆ ಮನೆ ಪ್ರಚಾರ : ಹಾಲಾಡಿ, ಕೊಡ್ಗಿ ಮತಯಾಚನೆ
Views: 0 ಕುಂದಾಪುರ : ಇಂದು ಸಂಜೆ ಕೋಟೇಶ್ವರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕಿರಣ್ ಕುಮಾರ್ ಕೊಡ್ಗಿ ಹಾಗೂ ಬಿಜೆಪಿ ಕಾಯ೯ಕತ೯ರ ನೇತ್ರತ್ವದಲ್ಲಿ ಬಿಜೆಪಿ ಮನೆ…
Read More » -
ಹಿಂದಿನ ಚುನಾವಣೆಗಿಂತಲೂ ಜಾಸ್ತಿ ಮತಗಳಿಂದ ಆರಿಸಿ ಬರುತ್ತೇನೆ : ಜಗದೀಶ್ ಶೆಟ್ಟರ್
Views: 1ಇದೀಗ ಬಿಜೆಪಿಯವರು ನನ್ನನ್ನು ಸೋಲಿಸಲು ಕಾಯ೯ಕತ೯ರ ಮೇಲೆ ಒತ್ತಡ ತರುತ್ತಿದ್ದಾರೆ. ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು. ಅವರು ಸುದ್ಧಿಗಾರರೊಂದಿಗೆ ಮಾತನಾಡಿ,…
Read More » -
ಧಾಮಿ೯ಕ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ನಿಷೇಧ
Views: 1ಮೇ 10 ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡದಂತೆ ನಿಷೇಧಿಸಿ, ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ…
Read More » -
ಮತದಾನ ದಿನ ಕಾಮಿ೯ಕರಿಗೆ ವೇತನ ಸಹಿತ ರಜೆ
Views: 3ಕುಂದಾಪುರ :ಮತದಾನ ನಡೆಯುವ ಉಡುಪಿ ಜಿಲ್ಲಾದ್ಯಂತ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಲ್ಲಾ ಕಾಖಾ೯ನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು ಕಾಮಿ೯ಕರಿಗೆ ಮತದಾನ ಮಾಡಲು…
Read More » -
ಇಂದು ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋನಲ್ಲಿ ಅಮಿತ್ ಶಾ
Views: 1ಇಂದು ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋನಲ್ಲಿ ಅಮಿತ್ ಶಾ ಕುಂದಾಪುರ : ಬೈಂದೂರು ವಿಧಾನ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ…
Read More » -
ನಾಳೆ (ಎ. 29) ಸಿದ್ದಾಪುರದಲ್ಲಿ ಅಮಿತ್ ಶಾ ರೋಡ್ ಶೋ
Views: 0ಕುಂದಾಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎ. 29 ರಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಸಿದ್ದಾಪುರ ಪೇಟೆಯಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ.…
Read More »