ರಾಜಕೀಯ

ಬೈಂದೂರಿನ ಸಮಗ್ರ ಅಭಿವೃದ್ಧಿಗಾಗಿ ಗುರುರಾಜ್ ಗಂಟಿಹೊಳೆ ಅವರನ್ನು ಆರಿಸಿ : ಅಣ್ಣಾಮಲೈ

Views: 0

ಬೈಂದೂರು : ಪಕ್ಷದ ಸಾಮಾನ್ಯ ಕಾಯ೯ಕತ೯ನಿಗೂ ಬೈಂದೂರಿನಲ್ಲಿ ಟಿಕೆಟ್ ನೀಡಿ ಜನ ಸೇವೆಗಾಗಿ ಗುರುರಾಜ್ ಗಂಟಿಹೊಳೆಗೆ ಅವಕಾಶ ನೀಡಿದೆ. ಬೈಂದೂರು ಪ್ರವಾಸೋಧ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ನೆಲೆವೀಡು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಗುರುರಾಜ್ ಗಂಟಿಹೊಳೆ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಎಂದು ಅಣ್ಣಾಮಲೈ ಹೇಳಿದರು.

ಅವರು ಸೋಮವಾರ ತ್ರಾಸಿಯಿಂದ ಬೈಂದೂರಿನ ವರೆಗೆ ಬೈಕ್ ರ‍್ಯಾಲಿ, ರೋಡ್ ಶೋ ಮುಖಾಂತರ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆ ಪರ ಮತಯಾಚನೆಯ ಯ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟಿಹೊಳೆ, ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಒಬಿಸಿ ಪ್ರಧಾನ ಕಾಯ೯ದಶಿ೯ ಗೋವಿಂದ ಬಾಬು ಪೂಜಾರಿ, ಚುನಾವಣಾ ಪ್ರಭಾರಿ ಬ್ರಿಜೇಶ್ ಚೌಟ, ಜಿಲ್ಲಾ ಕಾರ್ಯದಶಿ೯ ಸದಾನಂದ ಬೈಂದೂರು ಇನ್ನಿತರರು ಇದ್ದರು.

Related Articles

Back to top button
error: Content is protected !!