ಶಿಕ್ಷಣ

C.E.T ಪರೀಕ್ಷೆಯಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Views: 83

 

ಕುಂದಾಪುರ:ಸಾಮಾನ್ಯ ಪ್ರವೇಶ ಪರೀಕ್ಷೆ-2024(C.E.T) ಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ ಇವರು ಎಗ್ರಿಕಲ್ಚರ್ B.Sc ವಿಭಾಗದಲ್ಲಿ 2974 ನೇ ರ‌್ಯಾಂಕ್, ಎಂಜಿನೀಯರಿಂಗ್ ನಲ್ಲಿ 7011, BNYS ನಲ್ಲಿ 5704 ನೇ ರ‌್ಯಾಂಕ್, ಸುಜನ್ ಕುಮಾರ್ ಎಗ್ರಿಕಲ್ಚರ್ B.Sc ಯಲ್ಲಿ 5136, ಎಂಜಿನೀಯರಿಂಗ್ ನಲ್ಲಿ 9934, BNYS ನಲ್ಲಿ 11,316 ನೇ ರ‌್ಯಾಂಕ್, ಸುಹಾನಿ ಎನ್ ಇವರು ಎಗ್ರಿಕಲ್ಚರ್ B.Sc . ಯಲ್ಲಿ 5940, BNYS ನಲ್ಲಿ 8312, ಎಂಜಿನಿಯರಿಂಗ್ ನಲ್ಲಿ 14,155 ನೇ ರ‌್ಯಾಂಕ್, ಸಾನಿಕಾ ಇವರು ಎಂಜಿನಿಯರಿಂಗ್ ನಲ್ಲಿ 7255 ನೇ ರ‌್ಯಾಂಕ್, ಮೇಘನಾ ಎಂಜಿನಿಯರಿಂಗ್ ನಲ್ಲಿ 12, 339 ನೇ ರ‌್ಯಾಂಕ್ ಹಾಗೂ ಪ್ರಶಾಂತ್ ಎ ಇವರು ಎಂಜಿನಿಯರಿಂಗ್ ನಲ್ಲಿ 14, 828 ರ‌್ಯಾಂಕ್, ಗಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ‌ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಹಾಗೂ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.

Related Articles

Back to top button