ಜನಮನ

ಇಂದು ಕುಂದಾಪುರ ಹಾಗೂ ಬೈಂದೂರು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Views: 78

ಕನ್ನಡ ಕರಾವಳಿ ಸುದ್ದಿ: ಕನ್ನಡ ಕರಾವಳಿ ಸುದ್ದಿ: ಹಿರಿಯಡ್ಕದ 110/33/11 ಕೆವಿ ವಿದ್ಯುತ್ ಉಪ ಕೇಂದ್ರ, ಕುಂದಾಪುರ- ತಲ್ಲೂರು- ಗಂಗೊಳ್ಳಿ 33 ಕೆ.ವಿ. ಮಾರ್ಗ,33.11 ಕೆ.ವಿ. ತಲ್ಲೂರು ಉಪಕೇಂದ್ರ, 33/11 ಕೆ.ವಿ. ಉಪಕೇಂದ್ರ, 11 ಕೆ.ವಿ. ಮುಳ್ಳಿಕಟ್ಟೆ ನಾವುಂದ ಉಪಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ ಸೆ. 16 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕುಂದಾಪುರ ಪುರಸಭೆ ವ್ಯಾಪ್ತಿ, ಹಂಗಳೂರು, ಕೋಟೇಶ್ವರ, ಜಪ್ತಿ, ಹೊಂಬಾಡಿ ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ, ಬಸ್ರೂರು, ಬಳ್ಳೂರು, ಆನಗಳ್ಳಿ, ಕೋಡಿ, ಎಂಕೋಡಿ, ಅಂಕದಕಟ್ಟೆ, ಶಿರೂರು, ತೂದಳ್ಳಿ, ಹೇರಂಜಾಲು, ಕಾಲ್ತೋಡು, ಬವಳಾಡಿ, ಕಂಬದಕೋಣೆ, ಹೇರೂರು, ಉಳ್ಳೂರು -11, ವರ್ಸೆ, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಜಡ್ಗಲ್, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಲು, ಹಾಲ್ಕಲ್, ದೋಣಿಗದ್ದೆ ದಳಿ, ಮಾವಿನಕಾರು, ಹಳ್ಳಿಬೇರು, ಜನ್ನಾಲು, ಬೀಸಿನಪಾರೆ, ಸೆಳ್ಕೊಡು, ಕಾನ್ಕಿ ಮೆಕ್ಕೆ ಗೋಳಿಹೊಳೆ, ಮುದೂರು, ಅರೆಹೊಳೆ, ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ,ಕರ್ಕುಂಜೆ, ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ, ನಂದನವನ, ಕೆರ್ಗಾಲು, ಯಳಜಿತ್‌, ನಾಯ್ಕನಕಟ್ಟೆ ಹೊಸೂರು, ಗಂಗನಾಡು, ಗೋಳಿಹೊಳೆ, ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ ಉಪ್ಪಿನಕುದ್ರು, ಇಡೂರು, ಮುದೂರು, ಕಾವ್ರಾಡಿ, ಅಂಪಾರು, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ ಬೆಲ್ತೂರು, ದೇವಲ್ಕುಂದ, ಮುಳ್ಳಿಕಟ್ಟೆ ಗಂಗೊಳ್ಳಿ, ಗುಜ್ಜಾಡಿ, ಉಳ್ತೂರು, ಕೆದೂರು, ಬೇಳೂರು, ಹೆಸ್ಕುತ್ತೂರು ಹಾಗೂ ಕೊರ್ಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Related Articles

Back to top button