ಇತರೆ

ಶಂಕರ ನಾರಾಯಣ: ಆಟೋ ಡ್ರೈವರ್ ರಾಘವೇಂದ್ರ ಹೃದಯಘಾತದಿಂದ ನಿಧನ

Views: 145

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಪೇಟೆಯ ರಿಕ್ಷಾ ಡ್ರೈವರ್ ರಾಘವೇಂದ್ರ (45) ಅವರು ಅಕ್ಟೋಬರ್ 18 ರಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಘವೇಂದ್ರ ಅವರು ಹಲವು ವರ್ಷಗಳಿಂದ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದರು. ಸುತ್ತಮುತ್ತಲಿನ ಪರಿಸರದಲ್ಲಿ ಮಕ್ಕಳು ಮತ್ತು ಎಲ್ಲರ ಪ್ರೀತಿಗೆ ಪಾತ್ರರಾದ ಅವರನ್ನು ರಾಘುಅಣ್ಣ ಎಂದೇ ಕರೆಯುತ್ತಿದ್ದರು. ಇಂದು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದವರಿಂದ ಮೃತರ ಗೌರವಾರ್ಥ ಶಂಕರನಾರಾಯಣ ಪೇಟೆ ಬಂದ್ ಮಾಡಲಾಯಿತು.

Related Articles

Back to top button
error: Content is protected !!