ರಾಜಕೀಯ
ಉಮಾಶ್ರೀ,ಸುಧಾಮ್ ದಾಸ್, ಸೀತಾರಾಂ ವಿಧಾನ ಪರಿಷತ್ತಿಗೆ ರಾಜ್ಯಪಾಲರ ಅನುಮೋದನೆ

Views: 0
ಕಾಂಗ್ರೆಸ್ ಸರ್ಕಾರವು ವಿಧಾನ ಪರಿಷತ್ತಿಗೆ ಚಿತ್ರನಟಿ ಉಮಾಶ್ರೀ, ಸುಧಾಮ್ ದಾಸ್, ಸೀತಾರಾಂ ಅವರ ಹೆಸರನ್ನು ಶಿಫಾರಸು ಮಾಡಿದ್ದ, ಮೂವರ ಹೆಸರುಗಳಿಗೆ ರಾಜ್ಯಪಾಲರು ಇಂದು ಅನುಮೋದನೆ ನೀಡಿದ್ದಾರೆ.
ಮೂವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ಸಿನ ಸಚಿವರು, ಮುಖಂಡರುಗಳು ಅಸಮಾಧಾನ ವ್ಯಕ್ತಪಡಿಸಿ, ಹೈಕಮಾಂಡಿಗೆ ಪತ್ರ ಬರೆದಿದ್ದಾರೆ.







