ರಾಜಕೀಯ

ಹೈಕಮಾಂಡ್ ನೂತನ ಸಚಿವರ ಪಟ್ಟಿಯಲ್ಲಿ ಯಾರಿಗೆಲ್ಲ ಅವಕಾಶ? ಇಂದು ಸಂಜೆಯೇ ಪ್ರಮಾಣವಚನ

Views: 95

ಕನ್ನಡ ಕರಾವಳಿ ಸುದ್ದಿ: ಇಂದು ಸಂಜೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗೂ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಸಮ್ಮತಿ ನೀಡಿದೆ.

ಮಂತ್ರಿಗಳ ಪಟ್ಟಿಗೆ ಕಾಂಗ್ರೆಸ್ ಹೈ ಕಮಾಂಡ್ ಅಂಕಿತ ಹಾಕಿದೆ. 20 ಮಂತ್ರಿಗಳ ಹೆಸರಿನ ಪಟ್ಟಿಯನ್ನು ಹೈ ಕಮಾಂಡ್ ಸಿಎಂ ಡಿಕೆಶಿಗೆ ರವಾನಿಸಿದೆ.

ನೂತನ ಸಚಿವರ ಪಟ್ಟಿ ಹೀಗಿದೆ:

1.ಪಿ.ಎಂ.ನರೇಂದ್ರಸ್ವಾಮಿ

2. ಶಿವರಾಜ ತಂಗಡಗಿ

3. ರುದ್ರಪ್ಪ ಲಮಾಣಿ

4. ಕೆ.ಎಸ್.ಬಸಂತಪ್ಪ

5. ಬಿ.ನಾಗೇಂದ್ರ

6. ಟಿ.ರಘುಮೂರ್ತಿ

7. ಬಿ.ಜೆಡ್.ಜಮೀರ್ ಖಾನ್

8. ರಿಜ್ವಾನ್ ಅರ್ಷದ್

9. ಸಂತೋಷ್ ಲಾಡ್

10. ಮಧು ಬಂಗಾರಪ್ಪ

11. ಪುಟ್ಟರಂಗ ಶೆಟ್ಟಿ

12. ಎಸ್.ಎಸ್.ಮಲ್ಲಿಕಾರ್ಜುನ್

13. ಅಜಯ್ ಸಿಂಗ್

14. ಎನ್.ಚಲುವರಾಯ ಸ್ವಾಮಿ

15. ಕೆ.ಎಂ.ಶಿವಲಿಂಗೇಗೌಡ

16. ಹೆಚ್.ಸಿ.ಬಾಲಕೃಷ್ಣ

17. ಗಾಯತ್ರಿ ಶಾಂತೇಗೌಡ

18. ಬಸವರಾಜ ರಾಯರೆಡ್ಡಿ

19. ವಿಜಯಾನಂದ ಕಾಶಪ್ಪನವರ್

20. ಲಕ್ಷಣ್ ಸವದಿ

ಸ್ಪೀಕರ್ ಹುದ್ದೆಗೆ ಜಿ.ಎಸ್.ಪಾಟೀಲ್

ವಿಧಾನಸಭೆ ಸ್ಪೀಕರ್ ಹುದ್ದೆಗೆ ಜಿ.ಎಸ್.ಪಾಟೀಲ್ ಅವರನ್ನು ನೇಮಿಸಲಾಗಿದೆ.‌ ಉಪಸ್ಪೀಕರ್ ಹುದ್ದೆಗೆ ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಹೆಸರು ಅಂತಿಮಗೊಳಿಸಲಾಗಿದ್ದರೆ, ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಹೆಸರನ್ನು ಅಂತಿಮಗೊಳಿಸಲಾಗಿದೆ.

 

Related Articles

Back to top button
error: Content is protected !!