ಆರೋಗ್ಯ

ಕೋಟೇಶ್ವರದಲ್ಲಿ ಜೂನ್.12ರಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉಚಿತ ಯೋಗ ಶಿಬಿರ

Views: 19

ಕನ್ನಡ ಕರಾವಳಿ ಸುದ್ದಿ: ಓಂ ಯೋಗ ವಿದ್ಯಾ ಮಂದಿರ (ರಿ.), ಕೋಟೇಶ್ವರ ಹಳೆ ವಿದ್ಯಾರ್ಥಿ ಸಂಘ (ರಿ.), ಕೆ.ಪಿ.ಎಸ್. ಪ್ರಾಥಮಿಕ ವಿಭಾಗ ಕೋಟೇಶ್ವರ, ರೋಟರಿ ಕ್ಲಬ್ ಕೋಟೇಶ್ವರ, ಕೆನರಾ ಕಿಡ್ಸ್, ಕೋಟೇಶ್ವರ ಇವರ ಸಂಯುಕ್ತ ಸಹಯೋಗದೊಂದಿಗೆ  ಜೂನ್ 12ರಿಂದ 21ರ ತನಕ ಸಮಯ ಬೆಳಿಗ್ಗೆ 5.45ರಿಂದ 7.00 ತನಕ ಕೆ.ಪಿ.ಎಸ್. ಪ್ರಾಥಮಿಕ ವಿಭಾಗ ಕೋಟೇಶ್ವರದಲ್ಲಿ ನಡೆಯಲಿದೆ.

ಸೂಚನೆ: ಯೋಗ ಮ್ಯಾಟ್ ಮತ್ತು ಕರವಸ್ತ್ರ ಸರಳ ಉಡುಪಿನೊಂದಿಗೆ ಸಮಯಕ್ಕೆ ಮೊದಲು ಉಪಸ್ಥಿತರಿರುವುದು

ಸಂಪರ್ಕಕ್ಕಾಗಿ;

ಸುಬ್ರಹ್ಮಣ್ಯ ಶೆಟ್ಟಿ – 9341035566

ಮಂಜುನಾಥ ಆಚಾರ್ಯ– 7337633148,

ಗೀತಾ.ಎಸ್ —    9483031639

Related Articles

Back to top button
error: Content is protected !!