ಇತರೆ

ತಾಯಿ ಮಗಳು ಕೃಷಿ ಹೊಂಡಕ್ಕೆ ಬಿದ್ದು ಸಾವು: ಪತಿಯ ಮೇಲೆ ಶಂಕೆ! 

Views: 40

ಕನ್ನಡ ಕರಾವಳಿ ಸುದ್ದಿ: ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಸೂರ್ಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಾವಣ್ಯ(28), ಲಕ್ಷತಾ(8) ಮೃತಪಟ್ಟ ತಾಯಿ ಮತ್ತು ಮಗಳು. ಗ್ರಾಮದ ಸಂಪತ್ ಎಂಬಾತನ ಜತೆ 2017ರಲ್ಲಿ ಲಾವಣ್ಯ ವಿವಾಹವಾಗಿದ್ದರು. ತಾಯಿ ಮಗಳ ಸಾವಿಗೆ ಮಹಿಳೆಯ ಪೋಷಕರು ಪತಿಯೇ ಕಾರಣ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಘಟನಾ ಸಂಬಂಧ ಮಹಿಳೆಯ ಪೋಷಕರು ಸೂರ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಮೇರೆಗೆ ತನಿಖೆ ಮುಂದುವರೆದಿದೆ.

Related Articles

Back to top button
error: Content is protected !!